ದೇಹ ವ್ಯಾಪಾರ ನಡೆಸುತ್ತಿದ್ದ ಯುವಕ ಯುವತಿಗೆ ಕೊರೋನಾ, ಪೊಲೀಸರಿಗೆ ಆತಂಕ!

Published : Sep 12, 2020, 03:10 PM ISTUpdated : Sep 12, 2020, 03:12 PM IST

ಉತ್ತರ ಪ್ರದೇಶದ ಲಖೀಂಪುರ ಖೀರೀಯಲ್ಲಿ ಸೆಕ್ಸ್‌ ರಾಕೆಟ್ ದಂಧೆಯಲ್ಲಿ ಅರೆಸ್ಟ್ ಆದ ಯುವಕ ಹಾಗೂ ಯುವತಿ ಇಬ್ಬರಿಗೂ ಕೊರೋನಾ ಸೋಂಕು ತಗುಲಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಅಡ್ಡೆ ಮೇಲೆ ದಾಳಿ ನಡೆಸಿದ್ದ ಪೊಲೀಸ್ ತಂಡದ ಸಿಬ್ಬಂದಿಯೂ ಕೊರೋನಾ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಹೌದು ನಿಖರ ಮಾಹಿತಿ ಮೇರೆಗೆ ಸೆಕ್ಸ್‌ ರಾಕೆಟ್ ಅಡ್ಡೆ ಮೇಲೆ ದಾಳಿ ನಡೆಸಿದ್ದ ಪೊಲೀಸರು ಐವರು ಯುವತಿಯರು ಹಾಗೂ ಐವರು ಯುವಕರನ್ನು ಬಂಧಿಸಿದ್ದರು. ಆದರೀಗ ಇವರಲ್ಲಿ ತಲಾ ಒಬ್ಬ ಪುರುಷ ಹಾಗೂ ಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

PREV
15
ದೇಹ ವ್ಯಾಪಾರ ನಡೆಸುತ್ತಿದ್ದ ಯುವಕ ಯುವತಿಗೆ ಕೊರೋನಾ, ಪೊಲೀಸರಿಗೆ ಆತಂಕ!

ಸದರ್ ಕೋತ್ವಾಲಿ ಕ್ಷೇತ್ರದ ಮೊಹಲ್ಲಾ ಒಂದರ ಕಟ್ಟಡದಲ್ಲಿ ಬಹಳ ದೀರ್ಘ ಕಾಲದಿಂದ ಸೆಕ್ಸ್ ರಾಕೆಟ್ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಇಲ್ಲಿನ ಸ್ಥಳೀಯರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದಾಧ ಬಳಿಕ ಕಾರ್ಯಾಚರಣೆಗಿಳಿದಿದ್ದ ಪೊಲೀಸರು ಒಟ್ಟು ಹತ್ತು ಮಂದಿಯನ್ನು ಬಂಧಿಸಿದ್ದರು.

25

ಖಚಿತ ಮಾಹಿತಿ ಮೇರೆಗೆ ಈ ಅಡ್ಡೆ ಮೇಲೆ ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಆರೋಪಿಗಳನ್ನು ರೆಡ್‌ ಹ್ಯಾಂಡ್‌ ಆಗಿ ಅರೆಸ್ಟ್ ಮಾಡಿದ್ದರು. ಐವರು ಮಹಿಳಡಯರು ಹಾಘೂ ಐವರು ಪುರುಷರನ್ನು ದಂಧೆಯಲ್ಲಿ ತೊಡಗಿಸಿಕೊಂಡಿದ್ದರು.

35

ಬುಧವಾರ ಇವರೆಲ್ಲರಿಗೂ ಕೊರೋನಾ ಟೆಸ್ಟ್ ಮಾಡಿಸಿದ್ದು, ಗುರುಆರ ಸಂಜೆ ರಿಪೋರ್ಟ್ ಬಂದಿದೆ. ಈ ವರದಿಯಲ್ಲಿ ತಲಾ ಒಬ್ಬ ಪುರುಷ ಹಾಗೂ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.

45

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಲಖೀಂಪುರ ಖೀರಿಯ ಎಸ್‌ಪಿ ಸತ್ಯೇಂದ್ರ ಕುಮಾರ್ ಸಿಂಗ್ ಈ ಆರೋಪಿಗಳನ್ನು ಬಂಧಸಿದ ಪೊಲೀಸ್ ಸಿಬ್ಬಂದಿಗೆ ಕೊರೋನಾ ಟೆಸ್ಟ್ ಮಾಡಿಸುತ್ತಿದ್ದೇವೆ. ಕೋವಿಡ್ 19ನ ನಿಯಮಗಳನ್ನು ಎಲ್ಲಾ ಪೊಲೀಸರೂ ಪಾಲಿಸುತ್ತಿದ್ದಾರೆ ಎಂದಿದ್ದಾರೆ.

55

ಇನ್ನು ಕೊರೋನಾ ಸೋಂಕು ದೃಢಪಟ್ಟ ಯುವಕ ಹಾಗೂ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರನ್ನು ಸಂಪರ್ಕಿಸಿದ ವ್ಯಕ್ತಿಗಳನ್ನು ಕಂಡು ಹಿಡಿಯುವ ಯತ್ನ ಮುಂದುವರೆದಿದೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories