5. ಹೊಸದಿಲ್ಲಿ-ಹೌರಾ ರಾಜಧಾನಿ ಎಕ್ಸ್‌ಪ್ರೆಸ್ (12302) ಮತ್ತು ಹೊಸದಿಲ್ಲಿ-ಚೀಲ್ಡಾ ದುರಂತೋ ಎಕ್ಸ್‌ಪ್ರೆಸ್ (12260) ಗಂಟೆಗೆ 135 ಕಿ.ಮೀ. ವೇಗದಲ್ಲಿ ಚಲಿಸುತ್ತವೆ.
6. ಮುಂಬೈ LTT-H.ನಿಜಾಮುದ್ದೀನ್ AC ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22109) ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.
7. ಹೊಸದಿಲ್ಲಿ-ಹೌರಾ ದುರಂತೋ ಎಕ್ಸ್‌ಪ್ರೆಸ್ (12273), ಹೊಸದಿಲ್ಲಿ-ಅಲಹಾಬಾದ್ ದುರಂತೋ ಎಕ್ಸ್‌ಪ್ರೆಸ್ (12276) ಮತ್ತು ಹೌರಾ-ಆನಂದ್ ವಿಹಾರ್ ಯುವ ಎಕ್ಸ್‌ಪ್ರೆಸ್ (12249) ರೈಲುಗಳು ಗಂಟೆಗೆ 120 ರಿಂದ 130 ಕಿ.ಮೀ. ವೇಗದಲ್ಲಿ ಚಲಿಸಿ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿವೆ.