ಈ ಬಗ್ಗೆ ಪೋಸ್ಟ್ ಮಾಡಿಕೊಂಡಿರುವ ಅವರು, ಶಿವಶ್ರೀ ಮತ್ತು ನಾನು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಅವಕಾಶವನ್ನು ಪಡೆದುಕೊಂಡೆವು. ಯಾವಾಗಲೂ ಹಾಗೆ, ಪ್ರಧಾನಿಯವರು ಆತ್ಮೀತೆ ಮತ್ತು ಪ್ರೀತಿಯಿದ ನಮ್ಮನ್ನು ಆಶೀರ್ವದಿಸಿದರು. ನಮ್ಮ ಎಲ್ಲಾ ಮದುವೆಯ ಚಿತ್ರಗಳನ್ನು ನೋಡಿದ್ದೇನೆ ಎಂದು ಅವರು ಹೇಳಿ ನಮ್ಮನ್ನು ಆಶ್ಚರ್ಯಚಕಿತಗೊಳಿಸಿದರು.