ಡ್ರ್ಯಾಗನ್‌ಗೆ ನೋ ಎಂದ ಅಮೂಲ್:
ತನ್ನ ಸೃಜನಶೀಲತೆಯಿಂದ ಜಾಹೀರಾತುಗಳಿಂದ ಅಮೂಲ್ ಸದಾ ಸುದ್ದಿಯಲ್ಲಿರುತ್ತವೆ. ದೇಶ ಪ್ರಮುಖ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಆ್ಯಡ್ ಸೃಷ್ಟಿಸುವುದರಲ್ಲಿ ಅಮೂಲ್ ಎತ್ತಿದ ಕೈ. ಚೀನಾದೊಂದಿಗೆ ಭಾರತ ಯುದ್ಧ ಸಾರಲು ಮುಂದಾಗಿ, ಮೋದಿ ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದ್ದರು. ಚೀನಾ ಆ್ಯಪ್ಸ್ ನಿಷೇಧಕ್ಕೊಳಗಾಗಿದ್ದವು. ಆಗ ಡ್ರ್ಯಾಗನ್ ಅಮೂಲ್ ಬೇಬಿ ನೋ ಎಂದು ಹೇಳಿದ ಪೋಸ್ಟ್ ಸದ್ದು ಮಾಡಿತ್ತು. ಈ ಪೋಸ್ಟನ್ನು ಟ್ವಿಟರ್ ನಿಷೇಧಿಸಿತ್ತು. ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸದ ಅಮೂಲ್ ಸಿಎಂಡಿ, ದೇಶ ವಾಸಿಗಳ ಭಾವನೆಯಲ್ಲಿ ಈ ಆ್ಯಡ್ ಮೂಲಕ ಅಭಿವ್ಯಕ್ತಗೊಳಿಸಿದ್ದರು. ಅದಕ್ಕೆ ವಿರೋಧ ವ್ಯಕ್ತವಾಗಿತ್ತು.