ಲಕ್ಷದ್ವೀಪದಲ್ಲಿ 36 ದ್ವೀಪಗಳಿವೆ. ಆದರೆ ಇವುಗಳಲ್ಲಿ 10 ದ್ವೀಪಗಳಲ್ಲಿ ಮಾತ್ರ ಜನರು ವಾಸಿಸುತ್ತಿದ್ದಾರೆ. ಕವರಟ್ಟಿ, ಅಗತ್ತಿ, ಅಮಿನಿ, ಕಿಲಾಡನ್, ಚೆಟ್ಲಾಟ್, ಕಡ್ಮತ್, ಬಿಟ್ಟರಾ, ಆಂಡ್ರೋಥ್, ಕಲ್ಪೇನಿ ಮತ್ತು ಮಿನಿಕಾಯ್ ದ್ವೀಪಗಳಲ್ಲಿ ಜನರು ವಾಸಿಸುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ದ್ವೀಪಗಳಲ್ಲಿ 100 ಕ್ಕಿಂತ ಕಡಿಮೆ ಜನರಿದ್ದಾರೆ. ಲೆಕ್ಕಾಚಾರದ ಪ್ರಕಾರ ಲಕ್ಷದ್ವೀಪವು ಹಾವುಗಳಿಲ್ಲದ ರಾಜ್ಯವಾಗಿದೆ.