ಮದುರೈನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್‌ ಗಾಂಧಿ

Published : Jan 15, 2021, 12:01 PM ISTUpdated : Jan 15, 2021, 12:15 PM IST

ಮದುರೈನಲ್ಲಿ ರಾಹುಲ್ ಗಾಂಧಿ | ಜಲ್ಲಿಕಟ್ಟು ವೀಕ್ಷಣೆ | ಜನರೊಂದಿಗೆ ಕುಳಿತು ಬಾಳೆಲೆ ಊಟ | ಇಲ್ನೋಡಿ ಫೋಟೋಸ್

PREV
113
ಮದುರೈನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್‌ ಗಾಂಧಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ತಮಿಳುನಾಡಿನ ಮಧುರೈನಲ್ಲಿ, ಹೋರಿಗಳನ್ನು ಮಣಿಸುವ ಜಲ್ಲಿಕಟ್ಟು ಕ್ರೀಡೆ ವೀಕ್ಷಿಸಿದರು.

213

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್‌, ಜಲ್ಲುಕಟ್ಟು ಕ್ರೀಡೆಯಲ್ಲಿ ಪ್ರಾಣಿಗಳಿಗೆ ಯಾವುದೇ ಹಿಂಸೆ ನೀಡುವುದಿಲ್ಲ ಎಂದಿದ್ದಾರೆ.

313

ಈ ಬಗ್ಗೆ ತಪ್ಪು ಕಲ್ಪನೆಯನ್ನು ಹಬ್ಬಿಸಲಾಗಿದೆ. ತಮಿಳುನಾಡಿನ ಸಂಸ್ಕೃತಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಹೊರಟಿದೆ ಎಂದಿದ್ದಾರೆ.

413
Rahul gandhi
Rahul gandhi
513

ಆದರೆ, ಯಾರೂ ಕೂಡ ತಮಿಳರ ಸ್ಫೂರ್ತಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡುವ ಸಲುವಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

613

ಜಲ್ಲಿಕಟ್ಟು ವೀಕ್ಷಿಸುತ್ತಿರುವ ರಾಹುಲ್ ಗಾಂಧಿ

ಜಲ್ಲಿಕಟ್ಟು ವೀಕ್ಷಿಸುತ್ತಿರುವ ರಾಹುಲ್ ಗಾಂಧಿ

713

ಜನರು ರಾಹುಲ್ ಗಾಂಧಿ ಅವರ ಜೊತೆ ಸೆಲ್ಫೀ ತೆಗೆದು ಸಂಭ್ರಮಿಸಿದ ಕ್ಷಣ

813

ಆರತಿ ಎತ್ತಿ ಕುಂಕುಮ ಹಚ್ಚಿ ರಾಹುಲ್ ಗಾಂಧಿಯನ್ನು ಸ್ವಾಗತಿಸಿದ ಮಹಿಳೆಯರು

913

ಪೊಂಗಲ್ ಸಂಭ್ರಮ

ಪೊಂಗಲ್ ಸಂಭ್ರಮ

1013

ಜಲ್ಲಿಕಟ್ಟು ವೀಕ್ಷಿಸುತ್ತಿರುವ ದೃಶ್ಯ

ಜಲ್ಲಿಕಟ್ಟು ವೀಕ್ಷಿಸುತ್ತಿರುವ ದೃಶ್ಯ

1113

ಮದುರೈನಲ್ಲಿ ಜನ ಸಾಮಾನ್ಯರೊಂದಿಗೆ ಊಟ ಮಾಡುತ್ತಿರುವ ರಾಹುಲ್ ಗಾಂಧಿ

1213

ವೃದ್ಧೆಯೊಬ್ಬರನ್ನು ಹಿಡಿದುಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ

1313

ತಮಿಳು ನಟ ಉದಯನಿದಿ ಸ್ಟಾಲಿನ್ ಜೊತೆ ರಾಹುಲ್ ಗಾಂಧಿ

click me!

Recommended Stories