ಒಂದೆಲ್ಲಾ ಒಂದು ವಿವಾದ ಮೈಮೇಲೆ ಎಳೆದುಕೊಳ್ಳುವ ನಟಿ ಸ್ವರಾ ಭಾಸ್ಕರ್ ಈಗ ಸೋಶಿಯಲ್ ಮೀಡಿಯಾ ಮೂಲಕ ಮತ್ತೊಂದು ಕೆಲಸ ಮಾಡಿಕೊಂಡಿದ್ದಾರೆ. ದೆಹಲಿ ಗಲಭೆ ವಿಚಾರದಲ್ಲಿ ಸ್ವರಾ ನೀಡಿರುವ ಹೇಳಿಕೆ ಅವರನ್ನು ಪೇಚಿಗೆ ಸಿಲುಕಿಸಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಇದೀಗ ಬಾಲಿವುಡ್ ಸೆಲಿಬ್ರಿಟಿಗಳೂ ಕೂಡ ಸಾಮಾಜಿಕ ಮಾಧ್ಯಮಗಳ ಮೇಲೆ ಭಾರೀ ಸಕ್ರೀಯರಾಗಿರುವುದು ಕಂಡುಬರುತ್ತಿದೆ.

29
ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಸುಮಾರು 27 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

39
ಈ ಗಲಭೆಗಳಲ್ಲಿ ಸುಮಾರು 200 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

49
ದೆಹಲಿ ಹಿಂಸಾಚಾರದ ಕುರಿತು ಸ್ವರಾ ಅಸಭ್ಯ ಪದ ಪ್ರಯೋಗ ಮಾಡಿದ್ದರು.

59
ಟ್ವಿಟ್ ಒಂದಕ್ಕೆ ಪ್ರತಿಕ್ರಿಯೆ ನೀಡುತ್ತ ಕೆಟ್ಟ ಭಾಷೆ ಬಳಕೆ ಮಾಡಿ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದಾರೆ.

69
ಅಂಕಲ್-ನನ್ನ ಚಿಂತೆ ಮಾಡಬೇಡ! ಈ ಎಲ್ಲ ಸಾವುಗಳು ನಿಮ್ಮ ಐಡಿಯಾಲಾಜಿ ಎಂದು ಬಡೆದುಕೊಳ್ಳುವವರ ಕೊಡುಗೆಯಾಗಿದೆ! ಎಂದಿದ್ದರು.

79
ಒಂದು ದಿನ ಈ ಬೆಂಕಿ ನಮ್ಮೆಲರ ಮನೆಗೆ ಪಸರಿಸಲಿದೆ ಹಾಗೂ ಹಾಗೂ ಅದು ನಿಮ್ಮಿಂದ ಬರಲಿದೆ! ಹೋಗಿ ಮತ್ತು ....ತಿನ್ನಿ" ಬರೆದಿದ್ದರು.

89
ನಿಮ್ಮ ಕುಟುಂಬ ನಿಮಗೆ ಈ ಸಂಸ್ಕಾರ ನೀಡಿದೆಯೇ ಎಂದು ಟ್ವಿಟರ್ ನಲ್ಲಿ ಪ್ರಶ್ನೆಗಳ ಸುರಿಮಳೆಯಾಗಿದೆ.

99
ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿ ಟ್ರೋಲ್ ಗೆ ಗುರಿಯಾಗಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ