ಮಕ್ಕಳೊಂದಿಗೆ ಮಗುವಾದ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್!

Published : Feb 25, 2020, 04:35 PM ISTUpdated : Feb 25, 2020, 04:48 PM IST

ಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಪ್ರವಾಸ ಎರಡನೇ ದಿನ ಮುಂದುವರೆದಿದೆ. ಹೀಗಿರುವಾಗ ಅವರ ಪತ್ನಿ, ಅಮೆರಿಕಾದ ಪ್ರಥಮ ಮಹಿಳೆ ಮಲೇನಿಯಾ ಟ್ರಂಪ್ ನಿಗಧಿಯಂತೆ ಅಮೆರಿಕಾದ ಹ್ಯಾಪಿನೆಸ್‌ ತರಗತಿಗೆ ಭೇಟಿ ನೀಡಿದ್ದಾರೆ. ಇಲ್ಲಿ ಮಲೇನಿಯಾ ಪುಟ್ಟ ಮಕ್ಕಳೊಂದಿಗೆ ತಾವೂ ಮಗುವಾಗಿ ಸಮಯ ಕಳೆದಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಯಲ್ಲಿ ಕಳೆದ ಕೆಲ ಫೋಟೋಗಳು ಇಲ್ಲಿವೆ ನೋಡಿ

PREV
117
ಮಕ್ಕಳೊಂದಿಗೆ ಮಗುವಾದ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್!
ದೆಹಲಿಯ ನಾನಕ್ಪುರದ ಸರ್ಕಾರಿ ಶಾಲಾ ಆವರಣದಲ್ಲಿ ಮೆಲಾನಿಯಾ ಟ್ರಂಪ್‌ಗೆ ಅದ್ಧೂರಿ ಸ್ವಾಗತ.

217
ಮೆಲಾನಿಯಾಗೆ ಭಾರತೀಯ ಸಂಸ್ಕೃತಿಯಂತೆ ತಿಲಕವನ್ನಿಟ್ಟ ಬಾಲಕಿ

317
ಮೆಲಾನಿಯಾರನ್ನು ಹೂಗುಚ್ಛ ನೀಡಿ ಸ್ವಾಗತಿಸಿದ ಪುಟ್ಟ ಹುಡುಗಿ.

417
ದೆಹಲಿಯ ಸರ್ವೋದಯ ಸರ್ಕಾರಿ ಶಾಲೆಯಲ್ಲಿ ಮೆಲಾನಿಯಾ ಟ್ರಂಪ್

517
ಹ್ಯಾಪಿನೆಸ್‌ ತರಗತಿಯಲ್ಲಿ ಪಾಲ್ಗೊಂಡ ಮೆಲಾನಿಯಾ ಟ್ರಂಪ್

617
ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸುತ್ತಿರುವ ಅಮೆರಿಕಾದ ಪ್ರಥಮ ಮಹಿಳೆ

717
ತರಗತಿಗೆ ಸ್ವಾಗತ ಕೋರಿದ ವಿದ್ಯಾರ್ಥಿನಿಗೆ ಮೆಲಾನಿಯಾ ಅಪ್ಪುಗೆ

817
malenia
malenia
917
ಹ್ಯಾಪಿನೆಸ್‌ ತರಗತಿಯಲ್ಲಿ ಹ್ಯಾಪಿಯಾಗಿ ಮಕ್ಕಳೊಂದಿಗೆ ಸಮಯ ಕಳೆದ ಮೆಲಾನಿಯಾ ಟ್ರಂಪ್

1017
ಶಾಲಾ ಶಿಕ್ಷಕಿಯೊಂದಿಗೆ ಮಾತುಕತೆ ನಡೆಸುತ್ತಿರುವ ಟ್ರಂಪ್ ಪತ್ನಿ

1117
ಹ್ಯಾಪಿನೆಸ್‌ ತರಗತಿ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮ

1217
ವಿದ್ಯಾರ್ಥಿಗಳನ್ನು ಭೇಟಿಯಾಗಿ ಸಂತಸದಿಂದ ಅಪ್ಪಿಕೊಂಡ ಮೆಲಾನಿಯಾ ಟ್ರಂಪ್

1317
ಮುದ್ದಿನ ಮಕ್ಕಳೊಂದಿಗೆ ನಗುಮೊಗದಿಂದ ಸಮಯ ಕಳೆದ ಮೆಲಾನಿಯಾ

1417
ಕಾರ್ಯಕ್ರಮದ ಬಳಿಕ ತಮ್ಮ ಅನುಭವ ಹಂಚಿಕೊಂಡು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ ಪತ್ನಿ

1517
ವಿದ್ಯಾರ್ಥಿಗಳೊಂದಿಗೆ ಫೋಟೋಗೆ ಫೋಸ್
ವಿದ್ಯಾರ್ಥಿಗಳೊಂದಿಗೆ ಫೋಟೋಗೆ ಫೋಸ್
1617
ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿರುವ ಮೆಲಾನಿಯಾ ಟ್ರಂಪ್

1717
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳೊಂದಿಗೆ ಮಗುವಾಗಿ ತಾನೂ ಅವರೊಂದಿಗೆ ಡಾನ್ಸ್‌ ಮಾಡುತ್ತಾ ಹೆಜ್ಜೆ ಹಾಕಿದ ಮೆರಿಕಾದ ಪ್ರಥಮಕ ಮಹಿಳೆ ಮೆಲಾನಿಯಾ ಟ್ರಂಪ್

click me!

Recommended Stories