ಅಮಿತ್ ಶಾ ಚೆನ್ನೈ ಬೇಟಿ; 2021ರ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿ ಗಟ್ಟಿ!

Published : Nov 21, 2020, 07:39 PM IST

ಹಲವು ಯೋಜನೆಗಳಿಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈ ಭೇಟಿ ರಾಜಕೀಯವಾಗಿ ಮಹತ್ವದ್ದು ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. 2021ರ ತಮಿಳುನಾಡು ಚುನಾವಣೆ ದೃಷ್ಟಿಯಿಂದ ಅಮಿತ್ ಶಾ ಭೇಟಿ ಅತ್ಯಂತ ಪ್ರಮುಖವಾಗಿದೆ. ಈ ಬೇಟಿ ಬಿಜೆಪಿಗೆ ನೀಡಿ ಅತೀ ದೊಡ್ಡ ಲಾಭವೇನು? ಇಲ್ಲಿವೆ.

PREV
18
ಅಮಿತ್ ಶಾ ಚೆನ್ನೈ ಬೇಟಿ; 2021ರ ಚುನಾವಣೆಗೆ ಬಿಜೆಪಿ-ಎಐಎಡಿಎಂಕೆ ಮೈತ್ರಿ ಗಟ್ಟಿ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಚೆನ್ನೈನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ. ಚೆನ್ನೈಗೆ ಬಂದಿಳಿತ ಅಮಿತ್ ಶಾಗೆ ಬಿಜೆಪಿ ಕಾರ್ಯಕರ್ತರು, ತಮಿಳುನಾಡು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಸ್ವಾಗತ ನೀಡಿದ್ದಾರೆ.

28

61,843 ಕೋಟಿ ರೂಪಾಯಿ ಮೊತ್ತದ ಚೆನ್ನೈ ಮೆಟ್ರೋ ರೈಲ್ ಯೋಜನೆ ಶಂಕು ಸ್ಥಾಪನೆಯನ್ನು ಅಮಿತ್ ಶಾ ಮಾಜಿದ್ದಾರೆ. ಇನ್ನು 380 ಕೋಟಿ ರೂಪಾಯಿ ಜಲಾಶಯ ಯೋಜನೆಗೂ ಚಾಲನೆ ನೀಡಿದ್ದಾರೆ.

38

ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡು ಉಪಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ, ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿಯಾಗಿ 2021 ರ ಚುನಾವಣೆ ಎದುರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

48

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಸಮ್ಮುಖದಲ್ಲೇ ಪನ್ನೀರ್ ಸೆಲ್ವಂ ಮೈತ್ರಿ  ಕುರಿತು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅಮಿತ್ ಶಾ ಭೇಟಿ ರಾಜಕೀಯವಾಗಿ ಬಿಜೆಪಿಗೆ ಬಹುದೊಡ್ಡ ಲಾಭವಾಗಿ ಪರಿಣಮಿಸಿದೆ.

58

ಮಾಜಿ ಮುಖ್ಯಮಂತ್ರಿಗಳಾದ ಎಂಜಿಆರ್ ಹಾಗೂ ಜಯಲಲಿತಾಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ,  ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ಜೊತೆ ಕೈಜೋಡಿಸಬೇಕು ಎಂದು ಅಮಿತ್ ಶಾ ಕರೆ ನೀಡಿದ್ದಾರೆ.

68

ಅವಿನಾಶಿ ರಸ್ತೆ ಯೋಜನೆ, ಚೆನ್ನೈ ಟ್ರೇಡ್ ಸೆಂಟರ್ ಅಭಿವೃದ್ಧಿ, ಲೂಬೆ ಪ್ಲಾಂಟ್ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. 

78

ಒಟ್ಟು 67,378 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ  ಯೋಜನೆಗೆ ಅಮಿತ್ ಶಾ ಚಾಲನೆ ನೀಡಿದ್ದಾರೆ. 

88

2021ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಮಿಳುನಾಡು ಬಿಜೆಪಿ ಬಾರಿ ತಯಾರಿ ನೆಡೆಸುತ್ತಿದೆ.  ಅಮಿತ್ ಶಾ ಈ ಭೇಟಿ ತಮಿಳನಾಡು ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ.

click me!

Recommended Stories