'ಪುಲ್ವಾಮಾ ನಾವೇ ಮಾಡಿದ್ದು' ಅಗ್ರ ನಾಯಕರು ಆಗ ಮೋದಿ ಮೇಲೆ ಏನ್ ಏನ್ ಹೇಳಿದ್ರು?

Published : Oct 29, 2020, 10:00 PM ISTUpdated : Oct 30, 2020, 10:30 AM IST

ನವದೆಹಲಿ(ಅ. 29) ಪುಲ್ವಾಮಾ ದಾಳಿ ನಾವೇ ಮಾಡಿಸಿದ್ದು ಎಂದು ನಾಚಿಕೆ ಬಿಟ್ಟ ಕುತಂತ್ರಿ ಪಾಕಿಸ್ತಾನ ಒಪ್ಪಿಕೊಂಡಿದೆ. ಆದರೆ ದಾಳಿ ನಡೆದ ಸಂದರ್ಭ ವಿಪಕ್ಷ ಸ್ಥಾನದಲ್ಲಿರುವ ಪ್ರಮುಖರು  ಹೇಳಿದ್ದ ಮಾತುಗಳನ್ನು ಮತ್ತೆ ನಿಮ್ಮ ಮುಂದೆ ಇಡುತ್ತಿದ್ದೇವೆ. ಲೋಕಸಭಾ ಚುನಾವಣೆ ಎದುರಿದ್ದ ಸಂದರ್ಭ ಕಳೆದ ವರ್ಷದ ಫೆಬ್ರವರಿಯಲ್ಲಿ ಘಟನೆ ನಡೆದಿತ್ತು. 

PREV
15
'ಪುಲ್ವಾಮಾ ನಾವೇ ಮಾಡಿದ್ದು' ಅಗ್ರ ನಾಯಕರು ಆಗ ಮೋದಿ ಮೇಲೆ ಏನ್ ಏನ್ ಹೇಳಿದ್ರು?

ಪಾಕಿಸ್ತಾನ ಮತ್ತು ಇಮ್ರಾನ್ ಖಾನ್ ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಮೋದಿ ಇಮ್ರಾನ್ ಖಾನ್ ರೊಂದಿಗೆ ರಹಸ್ಯ ಸಂಪರ್ಕ ಇಟ್ಟುಕೊಂಡಿರುವುದು ಗೊತ್ತಾಗುತ್ತಿದೆ. ನಲವತ್ತು ಜನ ಸೈನಿಕರು ಹತರಾಗಿದ್ದು ಮುಂದಿನ ಲೋಕಸಭಾ ಚುನಾವಣೆಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.. ಅರವಿಂದ್ ಕೇಜ್ರಿವಾಲ್

25

ಪುಲ್ವಾಮಾ ದಾಳಿ ನಂತರ ರಾಹುಲ್ ಗಾಂಧಿ ಮೂರು ಪ್ರಶ್ನೆ ಮುಂದಿಟ್ಟಿದ್ದರು. ಈ ದಾಳಿಯಿಂದ ಯಾರಿಗೆ ಅತಿ ಹೆಚ್ಚು ಲಾಭ ಆಗಿದೆ?  ಈ ದಾಳಿಗೆ ಸಂಬಂಧಿಸಿ ತನಿಖೆಯ ವರದಿ ಏನು?  ಭದ್ರತೆ  ಕೊರತೆ ಬಗ್ಗೆ ಬಿಜೆಪಿ ಸರ್ಕಾರ ಹೊಣೆ ಹೊರುತ್ತದೆಯೇ? ಎಂದು ಕೇಳಿದ್ದರು.

35

ಪುಲ್ವಾಮಾ ದಾಳಿ ಹಿಂದೆ ನರೇಂದ್ರ ಮೋದಿ ಇದ್ದಾರೆ. ಲೋಕಸಭಾ ಚುನಾವಣೆ ಗೆಲ್ಲಲು ಇಂಥ ಕೆಲಸ ಮಾಡಿಸಿದ್ದಾರೆ ಎಂಧು ಫಾರೂಖ್ ಅಬ್ದುಲ್ಲಾ ಆರೋಪಿಸಿದ್ದರು.

45

ಪುಲ್ವಾಮಾ ದಾಳಿ ಯಾವ ಸಂದರ್ಭದಲ್ಲಿ ಆಗಿದೆ..  ನರೇಂದ್ರ  ಮೋದಿ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಯುದ್ಧಕ್ಕೆ ಹೋಗುತ್ತದೆಯೇ? ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯವಾಡುತ್ತ ಪ್ರಶ್ನೆ ಮಾಡಿದ್ದರು.

55

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಓಟಿಗಾಗಿ ಕೇಂದ್ರ ಸರ್ಕಾರವೇ ಇಂಥ ದಾಳಿ ಮಾಡಿಸಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories