ಪಾಕಿಸ್ತಾನದ ಬಂಧನದಲ್ಲಿರುವ ಭಾರತದ ಕುಲಭೂಷಣ್ ಜಾಧವ್ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್ ಸಾಳ್ವೆ ಇದಕ್ಕಾಗಿ ಸುಷ್ಮಾ ಸ್ವರಾಜ್ ಬಳಿ ಒಂದು ರೂ. ಸಂಭಾವನೆ ಕೇಳಿದ್ದರು. ಆದರೆ ಸುಷ್ಮಾ ಸ್ವರಾಜ್ ಅಕಾಲಿಕ ಸಾವನ್ನಪ್ಪಿದ್ದು, ಬಳಿಕ ಅವರ ಮಗಳು ಈ ಮೊತ್ತವನ್ನು ಸಾಳ್ವೆ ಅವರಿಗೆ ಹಸ್ತಾಂತರಿಸಿದ್ದರು.