ಇಲ್ಲಿ ಇನ್ಮುಂದೆ ಹೆಣ್ಮಕ್ಕಳು ಜೀನ್ಸ್ ಹಾಕಿದ್ರೆ ಗ್ರಾಮದಿಂದಲೇ ಬಹಿಷ್ಕಾರ

Published : Mar 11, 2021, 02:16 PM ISTUpdated : Mar 11, 2021, 02:24 PM IST

ಈ ಗ್ರಾಮದಲ್ಲಿ ಹೆಣ್ಮಕ್ಕಳು ಜೀನ್ಸ್ ಹಾಕುವಂತಿಲ್ಲ | ಗಂಡಸರು ಶಾರ್ಟ್ಸ್ ಧರಿಸುವಂತಿಲ್ಲ | ರೂಲ್ಸ್ ಬ್ರೇಕ್ ಮಾಡಿದ್ರೆ ಗ್ರಾಮದಿಂದಲೇ ಔಟ್

PREV
110
ಇಲ್ಲಿ ಇನ್ಮುಂದೆ ಹೆಣ್ಮಕ್ಕಳು ಜೀನ್ಸ್ ಹಾಕಿದ್ರೆ ಗ್ರಾಮದಿಂದಲೇ ಬಹಿಷ್ಕಾರ

ಈ ಗ್ರಾಮದಲ್ಲಿ ಹುಡುಗಿಯರು ಜೀನ್ಸ್, ಹುಡುಗರು ಶಾರ್ಟ್ಸ್ ಧರಿಸುವಂತಿಲ್ಲ. ಹಾಗೇನಾದ್ರೂ ಧರಿಸಿದ್ರೆ ಊರಿನಿಂದಲೇ ಬಹಿಷ್ಕಾರ ಮಾಡಲಾಗುತ್ತದೆ.

210

ಉತ್ತರಪ್ರದೇಶದ ಮಝಾಫರ್ ನಗರದದ ಖಪ್ ಪಂಚಾಯತ್‌ನಲ್ಲಿ ಇಂಹದೊಂದು ನಿಯಮ ಬಂದಿದೆ.

310

ಈ ರೂಲ್ಸ್ ಸಮರ್ಥಿಸಿದ ಪಂಚಾಯತ್ ಇದು ಪಾಶ್ಚಿಮಾತ್ರ ಸಂಸ್ಕೃತಿ, ಜನ ಭಾರತೀಯ ಉಡುಗೆಯನ್ನೇ ಧರಿಸಬೇಕು ಎಂದಿದೆ.

410

ಇದನ್ನು ಉಲ್ಲಂಘಿಸಿದವರನ್ನು ಬಲವಂತವಾಗಿ ಊರಿನಿಂದ ಹೊರಗೆ ಕಳುಹಿಸಲಾಗುವುದು ಎನ್ನಲಾಗಿದೆ.

510

ಗ್ರಾಮ ಪಂಚಾಯತ್ ನಿರ್ಧಾರವನ್ನು ತಿಳಿಸಿದ ಸಮುದಾಯ ಮುಖಂಡ ಮತ್ತು ಕಿಸಾನ್ ಸಂಘ್ ಮುಖ್ಯಸ್ಥ ಥಾಕುರ್ ಪುರಾಣ್ ಸಿಂಗ್ ಇದನ್ನು ತಿಳಿಸಿದ್ದಾರೆ.

610

ನಾವು ನಮ್ಮ ಸಂಸ್ಕೃತಿಯ ಗಾಗ್ರಾ, ಸಲ್ವಾರ್ ಧರಿಸಬೇಕು ಎಂದಿದ್ದಾರೆ. 

710

ಕಂಫರ್ಟ್ ಮತ್ತು ಸಿಂಪಲ್ ಉಡುಗೆ ಜೀನ್ಸ್ ನಿಷೇಧಿಸುವುದರಿಂದ ಬಹಳಷ್ಟು ಜನಕ್ಕೆ ತೊಂದರೆಯಾಗಲಿದೆ.

810

ಹೆಚ್ಚಿನ ಜನರು ಜೀನ್ಸ್ ಬಳಸುವವರಾಗಿದ್ದು, ಇನ್ನು ಸಲ್ವಾರ್ ಅಥವಾ ಗಾಗ್ರಾ ಧರಿಸಬೇಕಾಗಿದೆ

910

ಯುವತಿಯರು ಕಾಲೇಜು, ಉದ್ಯೋಗ ಸೇರಿ ಹೆಚ್ಚು ಜೀನ್ಸ್ ಆಯ್ಕೆ ಮಾಡುತ್ತಾರೆ

1010

ಸರ್ಕಾರಿ ಕಚೇರಿಗಳಿಗೆ ಡ್ರೆಸ್ ಕೋಡ್ ಜಾರಿ ಮಾಡಿದ ಮಹಾರಾಷ್ಟ್ರ ಸರ್ಕಾರ ಟೀ ಶರ್ಟ್ ಮತ್ತು ಜೀನ್ಸ್ ಬ್ಯಾನ್ ಮಾಡಿತ್ತು

click me!

Recommended Stories