ಶ್ಯಾಮನಗರ ಪೊಲೀಸ್ ಠಾಣೆಯ ಎಎಸ್‌ಐ ಜಯ್ ಸಿಂಗ್ ಈ ಬಗ್ಗೆ ಮಾಹಿತಿ ನೀಡುತ್ತಾ ಆರೋಪಿ ಮಹಿಳೆಯ ವಿಚಾರಣೆ ಮುಂದುವರೆದಿದೆ. ಅವರು ಮೂಲತಃ ಜಯ್ಪುರರದ ಉತ್ತಮ್ ರಸ್ತೆ ನಿವಾಸಿ. ಅವರ ಪತಿ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ. ಯುವತಿಯನ್ನು ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದಿದ್ದಾರೆ. ಇನ್ನು ಯುವತಿಯ ಬಲೆಗೆ ಬಿದ್ದ ಉದ್ಯಮಿ ಘಾಸೀಲಾಲ್ ಚೌಧರಿ ಪಾರ್ಶ್ವನಾಥ ಕಾಲೋನಿ ನಿವಾಸಿಯಾಗಿದ್ದು, ಜೂನ್ 3 ರಂದು ದೂರು ನೀಡಿದ್ದಾರೆ.