ಉಡುಪಿ ಮೂಲದ ಅ್ಯಡೆಲಿನ್‌ ಮಿಸ್‌ ಯುನಿವರ್ಸ್‌ ರನ್ನರ್‌ ಅಪ್‌!

Published : May 18, 2021, 02:33 PM IST

ಅಮೆರಿಕದ ಫ್ಲೊರಿಡಾದಲ್ಲಿ ನಡೆದ 69ನೇ ಮಿಸ್‌ ಯುನಿವರ್ಸ್‌-2021 ಸ್ಪರ್ಧೆಯಲ್ಲಿ ಮಿಸ್‌ ಇಂಡಿಯಾ ಅ್ಯಡೆಲಿನ್‌ ಕ್ಯಾಸ್ತಲಿನೋ 3ನೇ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದಾರೆ. 2019ರಲ್ಲಿ ಮಿಸ್‌ ಕೋಕಾಬೆರ್ರಿ ದಿವಾ, 2020ರಲ್ಲಿ ಲಿವಾ ಮಿಸ್‌ ದಿವಾ ಯುನಿವರ್ಸ್‌, ಮಿಸ್‌ ಇಂಡಿಯಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅ್ಯಡೆಲಿನ್‌ ಕ್ಯಾಸ್ತಲಿನೋ ಮಿಸ್‌ ಯುನಿವರ್ಸ್‌ ಸ್ಪರ್ಧೆಗೆ ಆಯ್ಕೆಯಾಗಿದ್ದರು.

PREV
19
ಉಡುಪಿ ಮೂಲದ ಅ್ಯಡೆಲಿನ್‌ ಮಿಸ್‌ ಯುನಿವರ್ಸ್‌ ರನ್ನರ್‌ ಅಪ್‌!

ಅಮೆರಿಕದ ಫ್ಲೋರಿಡಾದಲ್ಲಿ ನಡೆದ 69ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ಉಡುಪಿಯ ಉದ್ಯಾವರದ ಅ್ಯಡೆಲಿನ್‌ ಕ್ಯಾಸ್ತಲಿನೋ(22ವರ್ಷ) ಮೂರನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

29

ಆ್ಯಡ್ಲಿನ್ ವಾಣಿಜ್ಯ ನಗರಿ ಮುಂಬಯಿಯಲ್ಲಿ  2019ರಲ್ಲಿ ಮಿಸ್‌ ಕೋಕಾಬೆರ್ರಿ ದಿವಾ, 2020ರಲ್ಲಿ ನಡೆದ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಜಯಶಾಲಿಯಾಗುವ ಮೂಲಕ ಪ್ರಶಸ್ತಿಯನ್ನು ಪಡೆದಿದ್ದರು.

39

ಕುವೈಟ್‌ನಲ್ಲಿ ಹುಟ್ಟಿಬೆಳೆದ ಅ್ಯಡೆಲಿನ್‌, ಮುಂಬೈ ಸೇಂಟ್‌ ಕ್ಸೆವಿಯರ್‌ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ.

49

ಆ್ಯಡ್ಲಿನ್ ವಾಣಿಜ್ಯ ನಗರಿ ಮುಂಬಯಿಯಲ್ಲಿ  2019ರಲ್ಲಿ ಮಿಸ್‌ ಕೋಕಾಬೆರ್ರಿ ದಿವಾ, 2020ರಲ್ಲಿ ನಡೆದ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಜಯಶಾಲಿಯಾಗುವ ಮೂಲಕ ಪ್ರಶಸ್ತಿಯನ್ನು ಪಡೆದಿದ್ದರು.

ಆ್ಯಡ್ಲಿನ್ ವಾಣಿಜ್ಯ ನಗರಿ ಮುಂಬಯಿಯಲ್ಲಿ  2019ರಲ್ಲಿ ಮಿಸ್‌ ಕೋಕಾಬೆರ್ರಿ ದಿವಾ, 2020ರಲ್ಲಿ ನಡೆದ ಲಿವಾ ಮಿಸ್ ದಿವಾ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಜಯಶಾಲಿಯಾಗುವ ಮೂಲಕ ಪ್ರಶಸ್ತಿಯನ್ನು ಪಡೆದಿದ್ದರು.

59

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಮೊದಲ ಬಾರಿಗೆ ಸ್ಪರ್ಧೆಯನ್ನು ರದ್ದುಗೊಳಿಸಿದ ನಂತರ ಈ ಸ್ಪರ್ಧೆಯನ್ನು ಮೇ 16, 2021 ರಾತ್ರಿ ನಡೆಸಲಾಯಿತು.

69

ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸ್‌ ಸ್ಪರ್ಧೆಯಲ್ಲಿ ವಿಶ್ವದ ವಿವಿಧ ಭಾಗಗಳ 70 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು.

79

ಮಿಸ್ ಇಂಡಿಯಾ ಅಡೆಲಿನ್ ಕ್ಯಾಸ್ಟೆಲಿನೊ ಸಹ ಮೆಜಾಗೆ ಪ್ರಬಲ ಸ್ಪರ್ಧಿಯಾಗಿದ್ದರು

89

ಉಡುಪಿ ಜಿಲ್ಲೆಯ ಉದ್ಯಾವರ ಮೂಲದವರಾದ ಆ್ಯಡ್ಲಿನ್ ಹುಟ್ಟಿದ್ದು ಕುವೈತ್‌ನಲ್ಲಿ. ಶಿಕ್ಷಣ ಪೂರೈಸಿ ಉದ್ಯೋಗ ಮಾಡುತ್ತಿರುವುದು ಮುಂಬೈನಲ್ಲಿ. 

99

ಇದೀಗ ಮಿಸ್ ಯೂನಿವರ್ಸ್ 2020ರ ಮೂರನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.

click me!

Recommended Stories