ಸೋಂಕಿತರಿಗಾಗಿ ತೇಲುವ ಆಂಬುಲೆನ್ಸ್: ಎಲ್ಲ ವ್ಯವಸ್ಥೆಯೂ ಇದೆ

First Published | May 13, 2021, 9:44 AM IST
  • ಶ್ರೀನಗರದಲ್ಲೊಂದು ತೇಲುವ ಆಂಬುಲೆನ್ಸ್
  • ಬೆಡ್, ಪಿಪಿಇ ಕಿಟ್ ಎಲ್ಲ ವ್ಯವಸ್ಥೆ ಇರೋ ಬೋಟ್
  • ಸೋಂಕಿತರಿಗೆ ನೆರವಾಗಲು ಉದ್ಯಮಿಯ ಹೊಸ ಪ್ರಯತ್ನ
ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ತೇಲುವ ಆಂಬುಲೆನ್ಸ್ ಸೇವೆ ಆರಂಭಿಸಿದೆ.
undefined
ಸರೋವರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ಫ್ಲೋಟಿಂಗ್ ಆಂಬ್ಯುಲೆನ್ಸ್ ಸೇವೆಯನ್ನು ಹೌಸ್ ಬೋಟ್ ಮಾಲೀಕರು ಪ್ರಾರಂಭಿಸಿದ್ದಾರೆ.
undefined

Latest Videos


ದೋಣಿ ಮಾಲೀಕ ತಾರಿಕ್ ಅಹ್ಮದ್ ಪಟ್ಲೂ ಅವರ ತೇಲುವ ಆಂಬ್ಯುಲೆನ್ಸ್ ಪಿಪಿಇ ಕಿಟ್‌ಗಳು, ಸ್ಟ್ರೆಚರ್‌ಗಳು, ಗಾಲಿಕುರ್ಚಿ ಮತ್ತು ಇತರ ಆರೋಗ್ಯ ಸೌಲಭ್ಯಗಳನ್ನು ಹೊಂದಿದೆ.
undefined
ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಆಸ್ಪತ್ರೆಗಳು ಮತ್ತು ಮನೆಗಳಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ, ಪಿಪಿಇ ಕಿಟ್‌ಗಳು, ಸ್ಟ್ರೆಚರ್‌ಗಳು ಮತ್ತು ಗಾಲಿಕುರ್ಚಿಗಳನ್ನು ಹೊಂದಿರುವ ಈ ಸೌಲಭ್ಯವನ್ನು ನೀಡುತ್ತಿದ್ದೇವೆ ಎಂದು ಪ್ಯಾಟ್ಲೂ ಹೇಳಿದ್ದಾರೆ.
undefined
ಕಳೆದ ವರ್ಷ ಕೊರೋನಾ ಕಾಣಿಸಿಕೊಂಡಾಗ ಆಂಬುಲೆನ್ಸ್‌ ಸೇವೆ ನೀಡುವ ಆಲೋಚನೆ ಬಂದಿರುವುದಾಗಿ ಪ್ಯಾಟ್ಲೂ ತಿಳಿಸಿದ್ದಾರೆ.
undefined
ಕೋವಿಡ್ ಪಾಸಿಟಿವ್ ರೋಗಿಗಳಿಗೆ ಆಸ್ಪತ್ರೆ ತಲುಪಲು ಸಹಾಯ ಮಾಡುವ ಜನರ ಆತಂಕವನ್ನು ಪರಿಗಣಿಸಿ, ಆಂಬ್ಯುಲೆನ್ಸ್ ಸೇವೆಗಳು ಭಾರಿ ಪರಿಣಾಮ ಬೀರುತ್ತವೆ ಎಂದು ಅವರು ನಂಬುತ್ತಾರೆ.
undefined
ಈ ಆಂಬ್ಯುಲೆನ್ಸ್‌ನಲ್ಲಿ ಸೈರನ್‌ಗಳು ಮತ್ತು ಸ್ಪೀಕರ್ ಸೌಲಭ್ಯಗಳಿವೆ.
undefined
ಇದನ್ನು ಮಾಸ್ಕ್ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಕಟಣೆಗಳಿಗಾಗಿ ಬಳಸಲಾಗುತ್ತಿದೆ.
undefined
click me!