ತಮಿಳುನಾಡಿನ ಆನೆಯೊಂದು ತನ್ನ ವಿಭಿನ್ನ ಹೇರ್ ಸ್ಟೈಲ್‌ನಿಂದಲೇ ಸಖತ್ ಫೇಮಸ್ ಆಗಿದೆ. ಈ ಆನೆ ತನ್ನದೇ ಆದ ಅಭಿಮಾನಿಗಳನ್ನೂ ಹೊಂದಿದೆ. ಹೌದು ಸದ್ಯ ಈ ಕ್ಯೂಟ್ ಆನೆಯ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರ್ ಆಗಿದ್ದು, ನೆಟ್ಟಿಗರ ಮನ ಗೆದ್ದಿವೆ. ಅಷ್ಟಕ್ಕೂ ಈ ಆನೆ ಹೇಗೆ ಕಾಣುತ್ತೆ? ವಿಶೇಷತೆ ಏನು? ಇಲ್ಲಿದೆ ನೋಡಿ ವಿವರ
ಬಾಬ್‌ಕಟ್ ಎಂಬುದು ಹುಡುಗಿಯರ ಅಚ್ಚುಮೆಚ್ಚಿನ ಹೇರ್‌ಸ್ಟೈಲ್ ಪೈಕಿ ಒಂದು. ಆದರೆ, ಆನೆ ಎಂದಾದರೂ ಬಾಬ್ ಕಟ್ ಮಾಡಿಸಿಕೊಂಡಿದ್ದನ್ನು ನೋಡಿದ್ದೀರಾ?

211
ತಮಿಳುನಾಡಿನ ಮನ್ನಾರ್‌ಗುಡಿಯ ರಾಜಗೋಪಾಲಸ್ವಾಮಿ ದೇವಾಲಯದಲ್ಲಿ ಆನೆಯೊಂದು ತನ್ನ ಕೇಶ ಶೈಲಿಯಿಂದಲೇ ಭಾರೀ ಫೆಮಸ್ ಆಗಿದೆ.

311
ಸೆಂಗಮಾಲಂ ಹೆಸರಿನ ಆನೆ ತನ್ನ ವಿಶಿಷ್ಟ ಬಾಬ್‌ಕಟ್‌ನಿಂದಲೇ ಸುದ್ದಿಯಾಗಿದೆ. ಹೀಗಾಗಿ ಜನರು ಪ್ರೀತಿಯಿಂದ ಈ ಆನೆಯನ್ನು ಬಾಬ್‌ಕಟ್ ಸೆಂಗಮಾಲಂ ಎಂದು ಕರೆಯುತ್ತಾರೆ.

411
ನೋಡಲು ಮುದ್ದಾಗಿರುವ ಈ ಆನೆ ತನ್ನದೇ ಆದ ಅಭಿಮಾನಿಗಳನ್ನೂ ಹೊಂದಿದೆ. ಇನ್ನು ಈ ಆನೆಗೆ ವಿಶೇಷವಾಗಿ ಆರೈಕೆ ಮಾಡಲಾಗುತ್ತದೆ.

511
ಬೇಸಿಗೆ ಕಾಲದಲ್ಲಿ ಪ್ರತಿ ದಿನ ಕನಿಷ್ಟ ಮೂರು ಬಾರಿ ಈಕೆಯ ಕೂದಲು ತೊಳೆದು ಸ್ನಾನ ಮಾಡಿಸಲಾಗುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ದಿನಕ್ಕೊಂದು ಬಾರಿ ಸ್ನಾನ ಮಾಡಿಸುತ್ತಾರೆ.

611
ಬೇಸಿಗೆ ಕಾಲದಲ್ಲಿ ಆಕೆಗೆ ಸೆಕೆಯಾಗದಂತೆ ನೋಡಿಕೊಳ್ಳಲು ಮಾವುತ 45,000ರೂ. ಮೌಲ್ಯದ ಸ್ಪೆಷಲ್ ಶವರ್ ವ್ಯವಸ್ಥೆಯನ್ನೂ ಮಾಡಿದ್ದಾರೆ

711
ಇನ್ನು ಐಎಫ್‌ಎಸ್ ಅಧಿಕಾರಿ ಸುಧಾ ರಾಮನ್ ತಮ್ಮ ಟ್ವಿಟರ್ ಖಾತೆಯಲ್ಲಿ ಸೆಂಗಮಾಲಂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮತ್ತೆ ಈಕೆ ಸೋಶಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡಿದ್ದಾಳೆ.

811
2003ರಲ್ಲಿ ಸೆಂಗಮಾಲಂ ಆನೆಯನ್ನು ತಮಿಳುನಾಡಿನ ಮನ್ನಾರ್‌ಗುಡಿಯ ರಾಜಗೋಪಾಲಸ್ವಾಮಿ ದೇವಾಲಯಕಕ್ಕೆ ಕರೆ ತರಲಾಗಿತ್ತು.

911
ಸೆಂಗಮಾಲಂ ಆರೈಕೆ ಜವಾಬ್ದಾರಿಯನ್ನು ಎಸ್ ರಾಜಗೋಪಾಲ್ ಎಂಬ ಮಾವುತನೇ ವಹಿಸಿಕೊಂಡಿದ್ದು, ಈಕೆಯ ಹೇರ್‌ಸ್ಟೈಲ್ ಕೂಡಾ ಮಾಡುವುದು ಈತನೇ.

1011
ಸೆಂಗಮಾಲಂ ನನ್ನ ಮಗಳಂತೆ, ಆಕೆಗೆ ವಿಭಿನ್ನ ಹಾಗೂ ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಆಸೆ ನನ್ನದು. ಒಂದು ಬಾರಿ ನಾನು ಆನೆಯೊಂದರ ಕೂದಲು ಬೆಳೆಸಿದ ವಿಡಿಯೋವನ್ನು ಇಂಟರ್ನೆಟ್‌ನಲ್ಲಿ ನೋಡಿದ್ದೆ ಅಂದಿನಿಂದ ಸೆಂಗಮಾಲಂ ಕೂದಲನ್ನೂ ಬೆಳೆಸಿದೆ ಎಂಬುವುದು ಮಾವುತ ಎಸ್ ರಾಜಗೋಪಾಲ್ ಮಾತು.

1111
ಸೆಂಗಮಾಲಂ ಬಹಳ ಸಾಧು, ಶಾಂತ ಹಾಗೂ ಸ್ನೇಹಮಯ ಆನೆಯಾಗಿದೆ. ಹೀಗಾಗೇ ಈ ಹೇರ್‌ಸ್ಟೈಲ್ ಹಾಗೂ ಸಿಂಗಾರ ಮಾಡಲು ಸಾಧ್ಯವಾಗುತ್ತದೆ ಎಂದು ಆಕೆಯ ಮಾವುತ ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ