ಇದೇ ವೇಳೆ ತನ್ನ ಮಗನ ಹೆಸರಿನಲ್ಲಿದ್ದ ಕಾರನ್ನು ಸೊಸೆ ಹೆಸರಿಗೆ ಮಾಡಿದ್ದೇನೆಂದೂ ರವಿ ಶಂಕರ್ ತಿಳಿಸಿದ್ದಾರೆ. ಅಲ್ಲದೇ ವಿಮೆಯಾಗಿ ಆತನಿಗೆ ಸಿಕ್ಕ ಮೂರು ಲಕ್ಷ ರೂಪಾಯಿಯನ್ನೂ ಸೊಸೆಗೆ ನೀಡಿದ್ದೇನೆ. ಜೊತೆಗೆ ಎಲ್ಲಾ ಚಿನ್ನಾಭರಣವನ್ನೂ ನೀಡಿದ್ದು, ಇಬ್ಬರು ಮಕ್ಕಳ ಹೆಸರಲ್ಲಿ ಎಫ್‌ಡಿ ಕೂಡಾ ಇದೆ ಎಂದಿದ್ದಾರೆ.