ಕಾಲಚಕ್ರದ ಉರುಳಲ್ಲಿ ರಾಮಮಂದಿರದ ಹೆಜ್ಜೆ ಗುರುತುಗಳು!

Published : Aug 03, 2020, 06:18 PM IST

ರಾಮ ಜನ್ಮಭೂಮಿ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಎಲ್ಲಾ ವಿವಾದಗಳಿಗೆ ತೆರೆ ಎಳೆದಿತ್ತು. ಇದೀಗ ಈ ವಿವಾದ ಅಂತ್ಯಗೊಂಡ ಬೆನ್ನಲ್ಲೇ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸಲು ತಯಾರಿ ನಡಡೆಯುತ್ತಿದ್ದು, ಆಗಸ್ಟ್‌ 5ರಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಿ ಶಂಕು ಸ್ಥಾಪನೆ ಮಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದು, ಇಡೀ ದೇಶದ ಚಿತ್ತ ಸದ್ಯ ಅಯೋಧ್ಯೆ ಮೇಲಿದೆ. ಆದರೆ ಈ ರಾಮ ಮಂದಿರದ ಶಿಲಾನ್ಯಾಸ ನೆರವೇರಲು ಹಲವು ವರ್ಷಗಳ ಹೋರಾಟವೇ ನಡೆದಿದೆ. ಭೂಮಿ ಪೂಜೆ ನಡೆಯುವ ಈ ಸಂದರ್ಭದಲ್ಲಿ ರಾಮ ಮಂದಿರಕ್ಕಾಗಿ ನಡೆದ ಹೋರಾಟದ ಒಂದು ನೋಟ ಇಲ್ಲಿದೆ.

PREV
126
ಕಾಲಚಕ್ರದ ಉರುಳಲ್ಲಿ ರಾಮಮಂದಿರದ ಹೆಜ್ಜೆ ಗುರುತುಗಳು!

...

...

226

...

...

326

...

...

426

...

...

526

...

...

626

...

...

726

...

...

826

...

...

926

...

...

1026

...

...

1126

...

...

1226

...

...

1326

...

...

1426

...

...

1526

...

...

1626

...

...

1726

...

...

1826

...

...

1926

...

...

2026

...

...

2126

...

...

2226

...

...

2326

...

...

2426

...

...

2526

...

...

2626

...

...

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories