ಕೊರೋನಾ ಪ್ರಕೋಪ: ಎಣ್ಣೆ ಕಂಪನಿ ಸಹಾಯ ಕೇಳಿದ ಸರ್ಕಾರ!

Published : Mar 23, 2020, 05:09 PM ISTUpdated : Mar 23, 2020, 05:11 PM IST

ಭಾರತದಲ್ಲಿ ಕೊರೋನಾ ವೈರಸ್ ಅಪಾಯ ದಿನೇ ದಿನೇ ಹೆಚ್ಚುತ್ತಿದ್ದು, ಅತ್ತ ಸ್ಯಾನಿಟೈಸರ್ ಬೇಡಿಕೆ ಕೂಡಾ ಅಧಿಕವಾಗುತ್ತಿದೆ. ಸ್ಯಾನಿಟೈಸರ್ ತಯಾರಿಸಲು ಇತರ ಕೆಮಿಕಲ್ ಜೊತೆ ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೋಹಲ್ ಕೂಡಾ ಬಳಸಲಾಗುತ್ತದೆ. ಮದ್ಯ ತಯಾರಿಸುವ ಕಂಪನಿಗಳೇ ಇದನ್ನು ಪೂರೈಸುತ್ತವೆ. ಸದ್ಯ ಹ್ಯಾಂಡ್ ಸ್ಯಾನಿಟೈಸರ್ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಮದ್ಯ ತಯಾರಿಸುವ ಕಂಪನಿಗಳ ಮೊರೆ ಹೋಗಿದ್ದು, ಸ್ಯಾನಿಟೆಐಸರ್ ತಯಾರಿಸುವಂತೆ ಮನವಿ ಮಾಡಿದೆ. 

PREV
18
ಕೊರೋನಾ ಪ್ರಕೋಪ: ಎಣ್ಣೆ ಕಂಪನಿ ಸಹಾಯ ಕೇಳಿದ ಸರ್ಕಾರ!
ಆಹಾರ ಇಲಾಖೆಯ ಓರ್ವ ಹಿರಿಯ ಅಧಿಕಾರಿ ತಮ್ಮದೇ ಬಾಟ್ಲಿಂಗ್ ಪ್ಲಾಂಟ್ ಹೊಂದಿರುವ ಮದ್ಯ ತಯಾರಿಸುವ ಕಂಪನಿಗಳುಸ್ಯಾನಿಟೈಸರ್ ತಯಾರಿಸುವ ಕೆಲಸವನ್ನೂ ಆರಂಭಿಸಬೇಕು. ಸದ್ಯ ಸ್ಯಾನಿಟೈಸರ್ ಬೇಡಿಕೆ ಹೆಚ್ಚಿದ್ದು, ಅವುಗಳನ್ನು ತಯಾರಿಸುವ ಕಂಪನಿಗಳಿಗೆ ಬೇಡಿಕೆ ಪೂರೈಸುವುದು ಬಹಳ ಕಷ್ಟ ಎಂದಿದ್ದಾರೆ.

28
ಹ್ಯಾಂಡ್ ಸ್ಯಾನಿಟೈಸರ್‌ನಲ್ಲಿ ಬೇರೆ ಕೆಮಿಕಲ್ ಜೊತೆ ಆಲ್ಕೋಹಾಲ್ ಬಳಸಲಾಗುತ್ತದೆ. ಸದ್ಯ ಇಡೀ ವಿಶ್ವದಲ್ಲಿ ಸ್ಯಾನಿಟೈಸರ್ ಬೇಡಿಕೆ ಹೆಚ್ಚಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಸ್ಯಾನಿಟೈಸರ್ ಬೇಡಿಕೆಯೂ ವೃದ್ಧಿಸುತ್ತಿದೆ.

38
ಕೊರೋನಾದಿಂದ ರಕ್ಷಿಸಿಕೊಳ್ಳಲು ಯಾವುದೇ ವಸ್ತುವನ್ನು ಮುಟ್ಟಿದ ಕೂಡಲೇ ಸ್ಯಾನಿಟೈಸರ್ ಬಳಸಿ ಕೈ ತೊಳೆಯಬೇಕೆಂದು ಸೂಚಿಸಲಾಗಿದೆ. ಹೀಗಾಗಿ ಅನೇಕ ಮಂದಿ ಇದನ್ನು ಖರೀದಿಸಲಾರಂಭಿಸಿದ್ದಾರೆ.

48
ಮದ್ಯದಿಂದ ಕೆಲವರು ಮನೆಯಲ್ಲೇ ಸ್ಯಾನಿಟೈಸರ್ ತಯಾರಿಸುತ್ತಾರೆ. ಅದರಲ್ಲೂ ವಿಶೇಷವಾಗಿ ವಿದೇಶಗಳಲ್ಲಿ ಜನರು ಹೋಂ ಮೇಡ್ ಸ್ಯಾನಿಟೈಸರ್ ಬಳಸುತ್ತಿದ್ದಾರೆ.

58
ಮದ್ಯ ಬಳಸಿ ಪ್ಲಾಂಟ್ ಒಂದರಲ್ಲಿ ಸ್ಯಾನಿಟೈಸರ್ ತಯಾರಿಸುತ್ತಿರುವ ವ್ಯಕ್ತಿ.

68
ಈ ಹಿಂದೆ ಸ್ಯಾನಿಟೈಸರ್ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಕೊರೋನಾ ಹಾವಳಿಯಿಂದ ಬಹುತೇಕ ಎಲ್ಲರ ಮನೆಯಲ್ಲೂ ಇದರ ಬಳಕೆ ಆರಂಭವಾಗಿದೆ.

78
ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸ್ಯಾನಿಟೈಸರ್ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಾಗಿದೆ.

88
ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‌ಗಳ ಸ್ಯಾನಿಟೈಸರ್ ಸಿಗಗುತ್ತಿತ್ತು. ಆದರೀಕೆ ಎಲ್ಲೆಡೆ ಇದರ ಬೇಡಿಕೆ ಹೆಚ್ಚಿದೆ.

click me!

Recommended Stories