Published : Aug 03, 2020, 10:48 PM ISTUpdated : Aug 04, 2020, 03:34 PM IST
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಆ.5ರಂದು ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಅಯೋಧ್ಯೆ ವಧುವಿನಂತೆ ಸಿಂಗಾರಗೊಳಿಸಲಾಗಿದೆ. ಅಯೋಧ್ಯೆ ಮಿರಿಮಿರಿ ಮಿಂಚುತ್ತಿದ್ರೆ, ಅಲ್ಲೇ ಇರುವ ಸರಯೂ ನದಿ ತಟ ಝಗಮಗಿಸುತ್ತಿದೆ.