ಬಜೆಟ್ ಬಿಡಿ, ಫೆ.  1 ರಿಂದ  ಇವೆಲ್ಲ ಬದಲಾಗಿದೆ...ಒಮ್ಮೆ ನೋಡಿ!

Published : Jan 31, 2021, 11:08 PM IST

ನವದೆಹಲಿ (ಜ.  31) ಫೆಬ್ರವರಿ  1 ಎಲ್ಲರ ಗಮನ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಆದರೆ ಇದರ ಜತೆಗೆ ಇನ್ನೊಂದಿಷ್ಟು ಬದಲಾವಣೆಗೂ ನಾವೆಲ್ಲ ತೆರೆದುಕೊಳ್ಳಬೇಕಿದೆ. ಡಿಸೆಂಬರ್ ನಲ್ಲಿ ಎರಡು ಸಾರಿ ಏರಿಕೆಯಾಗಿದ್ದ ಸಿಲಿಂಡರ್ ದರ ಫೆ.  1  ರಂದು ಮತ್ತೆ ಏರಿಕೆಯಾಗುವ ಲಕ್ಷಣ  ಇದೆ. ಮಾರ್ಕೆಟಿಂಗ್ ಕಂಪನಿಗಳು ನೀ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.

PREV
16
ಬಜೆಟ್ ಬಿಡಿ, ಫೆ.  1 ರಿಂದ  ಇವೆಲ್ಲ ಬದಲಾಗಿದೆ...ಒಮ್ಮೆ ನೋಡಿ!

ಗ್ಯಾಸ್ ಸಿಲಿಂಡರ್ ದರ;  ಡಿಸೆಂಬರ್ ನಲ್ಲಿ ಎರಡು ಸಾರಿ ಏರಿಕೆಯಾಗಿದ್ದ ಸಿಲಿಂಡರ್ ದರ ಫೆ.  1  ರಂದು ಮತ್ತೆ ಏರಿಕೆಯಾಗುವ ಲಕ್ಷಣ  ಇದೆ. ಮಾರ್ಕೆಟಿಂಗ್ ಕಂಪನಿಗಳು ನೀ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.

26

ಎಟಿಎಂ ವಿತ್‌ ಡ್ರಾ:  ಪಂಜಾಬ್ ನ್ಯಾಶನಲ್ ಬ್ಯಾಂಕ್ ಗ್ರಾಹಕರು ಬೇರೆ ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಅವಕಾಶ ಕಳೆದುಕೊಳ್ಳಲಿದ್ದಾರೆ.  ಎಟಿಎಂ ವಂಚನೆ ತಡೆಯಲು ಇಂಥ ಕ್ರಮ ತೆಗೆದುಕೊಂಡಿದ್ದೇವೆ ಎಂದು ಬ್ಯಾಂಕ್ ಹೇಳಿದೆ.

36

ಐಆರ್‌ಸಿಟಿಸಿ ಇ ಕ್ಯಾಟರಿಂಗ್:  ಭಾರತೀಯ ರೈಲ್ವೆ  ನೀಡಿಕೊಂಡು ಬಂದಿದ್ದ ಇ- ಕ್ಯಾಟರಿಂಗ್ ಸೇವೆ ಬಂದ್ ಆಗಲಿದೆ. ದೇಶದಲ್ಲಿ ಗುರುತು ಮಾಡಿರುವ ದೆಹಲಿ, ಲಕ್ನೋ, ಪಾಟ್ನಾಸ, ಸೂರತ್, ಅಹಮದಾಬಾದ್, ಪುಣೆ, ಹೌರಾತ್, ಉಜ್ಜಯನಿ ಸೇರಿ  62  ನಿಲ್ದಾಣಗಳಲ್ಲಿ ಮಾತ್ರ ಇ ಕ್ಯಾಟರಿಂಗ್ ಸೇವೆ ಲಭ್ಯ ಇರಲಿದೆ.

46

ಬಜೆಟ್; ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.

56

ಕೊರೋನಾ ಸಡಿಲಿಕೆ; ಕೊರೋನಾ ನಿಯಮಗಳಲ್ಲಿಯೂ ಮಹತ್ವದ ಸಡಿಲಿಕೆ ಸಿಕ್ಕಿದ್ದು ಸಿನಿಮಾ ಮಂದಿರಗಳಲ್ಲಿ ಶೇ.  100 ಹಾಜರಿಗೆ ಅವಕಾಶ ಮಾಡಿಕೊಡಲಾಗಿದೆ. ಈಜುಕೊಳ, ಕ್ರೀಡಾ ನಿಯಮದಲ್ಲಿಯೂ ಸಡಿಲಿಕೆ ಆಗಿದೆ.

66

ಸ್ಪೈಸ್ ಜೆಟ್; ಸ್ಪೈಸ್ ಜೆಟ್;  ಡೊಮೆಸ್ಟಿಕ್ ಸೇವೆಯನ್ನು ಆರಂಭಿಸಲಿದ್ದು ಈಗಾಗಲೇ  20  ರೂಟ್ ಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿದೆ. ಡೆಹರಾಡೂನ್, ಅಮೃತಸರ, ಉದಯಪುರ, ದೆಹಲಿ ಮತ್ತಿತರ ನಗರಗಳಿಗೆ ಲಾಭ ಸಿಗಲಿದೆ. 

click me!

Recommended Stories