ಸಂಜಯ್ ಗಾಂಧಿ ಹಾಗೂ ಮೇನಕಾರದ್ದು ಲವ್ ಮ್ಯಾರೇಜ್. ಪಾರ್ಟಿಯಲ್ಲಿ ಭೇಟಿಯಾದ ಇಬ್ಬರು ಮೊದಲು ಸ್ನೇಹಿತರಾದರು ನಂತರ, ಅವರು ಫೋನ್‌ನಲ್ಲಿ ಗಂಟೆಗಟ್ಟಲೆ ಮಾತನಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ, ಮನೇಕಾ ಮಾಡೆಲಿಂಗ್‌ನಲ್ಲಿ ತನ್ನ ವೃತ್ತಿ ಜೀವನವನ್ನು ಮುಂದುವರಿಸುತ್ತಿದ್ದರು. ಇಬ್ಬರೂ ಪರಸ್ಪರ ಮದುವೆಯಾಗಲು ಬಯಸಿದ್ದರು.