ಅಯ್ಯಯ್ಯೋ.. ಸುಪ್ರೀಂ ಕೋರ್ಟ್‌ನಲ್ಲಿದ್ದ ವಿಜಯ್‌ ಮಲ್ಯ ಕೇಸ್‌ನ ದಾಖಲೆಗಳು ನಾಪತ್ತೆ!

First Published Aug 7, 2020, 4:25 PM IST

ಉದ್ಯಮಿ ವಿಜಯ್‌ ಮಲ್ಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳು ಸುಪ್ರೀಂಕೋರ್ಟ್‌ನಲ್ಲಿ ಕಾಣೆ ಆಗಿರುವ ಸಂಗತಿ ಬೆಳಕಿಗೆ ಬಂದಿದೆ. 

ಭಾರತೀಯ ಬ್ಯಾಂಕುಗಳಿಗೆ 9000 ಕೋಟಿ ರು. ಸಾಲ ಮರುಪಾವತಿಸದೇ ವಂಚಿಸಿದ ಪ್ರಕರಣದಲ್ಲಿ ವಿಜಯ್‌ ಮಲ್ಯ ದೋಷಿ ಎಂದು ಸುಪ್ರೀಂಕೋರ್ಟ್‌ 2017ರಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮಲ್ಯ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. 
 

ಉದ್ಯಮಿ ವಿಜಯ್‌ ಮಲ್ಯ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳು ಸುಪ್ರೀಂಕೋರ್ಟ್‌ನಲ್ಲಿ ಕಾಣೆ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.
undefined
ಭಾರತೀಯ ಬ್ಯಾಂಕುಗಳಿಗೆ 9000 ಕೋಟಿ ರು. ಸಾಲ ಮರುಪಾವತಿಸದೇ ವಂಚಿಸಿದ ಪ್ರಕರಣದಲ್ಲಿ ವಿಜಯ್‌ ಮಲ್ಯ ದೋಷಿ ಎಂದು ಸುಪ್ರೀಂಕೋರ್ಟ್‌ 2017ರಲ್ಲಿ ತೀರ್ಪು ನೀಡಿತ್ತು.
undefined
ಸರ್ವೊಚ್ಚ ನ್ಯಾಯಾಲಯದಈ ತೀರ್ಪನ್ನು ಪ್ರಶ್ನಿಸಿ ಮಲ್ಯ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
undefined
ಆದರೆ, ಮಲ್ಯ ಸಲ್ಲಿಸಿದ್ದ ಅರ್ಜಿ 3 ವರ್ಷವಾದರೂ ಸುಪ್ರೀಂನಲ್ಲಿ ವಿಚಾರಣೆಗೆ ಬಂದಿರಲಿಲ್ಲ.
undefined
ಅರ್ಜಿ ಕೋರ್ಟ್‌ನಲ್ಲಿ ವಿಚಾರಣೆಗೆ ನಿಗದಿ ಆಗದೇ ಇರುವುದಕ್ಕೆ ರಿಜಿಸ್ಟ್ರಿಯಿಂದ ನ್ಯಾ.ಯು.ಯು. ಲಲಿತ್‌ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ಪೀಠ ವಿವರಣೆಯನ್ನು ಕೇಳಿತ್ತು.
undefined
ಈ ವೇಳೆ ಅರ್ಜಿಗೆ ಸಂಬಂಧಿಸಿದ ದಾಖಲೆಗಳು ಕಾಣೆ ಆಗಿರುವುದು ಬೆಳಕಿಗೆ ಬಂದಿದೆ
undefined
ದಾಖಲೆಗಳ ಸಂಗ್ರಹಣೆಗೆ ಕಕ್ಷಿದಾರರು ಸಮಯಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಕೋರ್ಟ್‌ ಮುಂದಿನ ವಿಚಾರಣೆಯನ್ನು ಆ.20ಕ್ಕೆ ನಿಗದಿಪಡಿಸಿದೆ.
undefined
click me!