ಬೆಂಗಳೂರು-ಗುವ್ಹಾಟಿ ವಿಮಾನ ಲ್ಯಾಂಡಿಂಗ್‌ ವೇಳೆ ಆತಂಕ ಸೃಷ್ಟಿ, ಅಪಾಯಿಂದ ಪಾರು!

Suvarna News   | Asianet News
Published : Dec 05, 2020, 11:36 PM IST

ಬೆಂಗಳೂರಿನಿಂದ 155 ಮಂದಿಯನ್ನು ಹೊತ್ತು ಗುವ್ಹಾಟಿ ತೆರಳಿದ ಸ್ಪೈಸ್‌ಜೆಟ್ ವಿಮಾನ ರನ್‌ವೇಯಲ್ಲಿ ನಿಗದಿತ ಸ್ಥಳಕ್ಕಿಂತ ಮೊದಲೇ ಲ್ಯಾಂಡಿಂಗ್ ಕೊಂಚ ಏರುಪೇರಾಗಿದೆ. ಈ ಕುರಿತ ಅಪ್‌ಡೇಟ್ ಇಲ್ಲಿದೆ.

PREV
17
ಬೆಂಗಳೂರು-ಗುವ್ಹಾಟಿ ವಿಮಾನ ಲ್ಯಾಂಡಿಂಗ್‌ ವೇಳೆ ಆತಂಕ ಸೃಷ್ಟಿ, ಅಪಾಯಿಂದ ಪಾರು!

ಬೆಂಗಳೂರು-ಗುವ್ಹಾಟಿ ಸ್ಪೈಸ್‌ಜೆಟ್  737-800 ಜೆಟ್ ಲೈನರ್ SG-960 ವಿಮಾನ ಗುವ್ಹಾಟಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಕೊಂಚ ಏರುಪೇರಾಗಿದೆ. 

27

ರನ್‌ವೇಯಲ್ಲಿ ನಿಗದಿತ ಸ್ಥಳಕ್ಕಿಂತ ಮೊದಲೆ ವಿಮಾನ ಲ್ಯಾಂಡ್ ಮಾಡಲಾಗಿದೆ. ಹವಾಮಾನ ವೈಪರಿತ್ಯದಿಂದ ಈ ಘಟನೆ ಸಂಭವಿಸಿದೆ.

37

ಇಬ್ಬರು ಪೈಲೆಟ್, ನಾಲ್ವರು ಏರ್‌ಹೋಸ್ಟರ್ಸ್ ಸೇರಿದಂತೆ 155 ಮಂದಿ ಹೊತ್ತ ವಿಮಾನ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಅದೃಷ್ಠವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ

47

ಲ್ಯಾಂಡಿಂಗ್ ಅವಘಡದಿಂದ ವಿಮಾನದ ಚಕ್ರ ಸೀಳಿ ಹೋಗಿದೆ. ಇನ್ನು ಲ್ಯಾಂಡಿಂಗ್ ವೇಳೆ ಬೆಂಕಿ ಕೂಡ ಕಾಣಿಸಿಕೊಂಡಿತ್ತು.

57

ಲ್ಯಾಂಡಿಂಗ್ ಅಚಾತುರ್ಯದ ಕುರಿತು ಸಿವಿಲ್ ಎವಿಯೇಶನ್(DGCA) ತನಿಖೆ ಆರಂಭಿಸಿದೆ.

67

ಪೈಲೆಟ್ ಕಮಾಂಡ್ ತಪ್ಪಾಗಿ ಗ್ರಹಿಸಿ ಲ್ಯಾಂಡಿಂಗ್ ಮಾಡಲಾಗಿದ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಸದ್ಯ ತನಿಖೆ ನಡೆಯುತ್ತಿದೆ.

77

ಲ್ಯಾಂಡಿಂಗ್‌ ವೇಳೆ ಸ್ಪೈಸ್‌ಜೆಟ್ ವಿಮಾನ ಆತಂಕ ಸೃಷ್ಟಿಸಿದರೂ ಎಲ್ಲಾ ಪ್ರಯಾಣಿಕರು ಸುರಕ್ಷತವಾಗಿ ವಿಮಾನದಿಂದ ಇಳಿದಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories