ಲಕ್ಷಣವಿಲ್ಲದಿದ್ರೂ ಪಾಸಿಟಿವ್, ನೆಗೆಟಿವ್ ಬಂದವರ ಶ್ವಾಸಕೋಶ ಡ್ಯಾಮೇಜ್!

Published : May 03, 2021, 04:56 PM IST

ಕೊರೋನಾ ಎರಡನೇ ಅಲೆ ದೇಶಾದ್ಯಂತ ತೀವ್ರ ಭೀತಿ ಹುಟ್ಟಿಸಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಹೆಚ್ಚುತ್ತಿರುವ ಸೋಂಕಿನ ನಡುವೆ ಜನರ ಶ್ವಾಸಕೋಶ ಅತೀ ಹೆಚ್ಚು ಹಾನಿಗೀಡಾಗುತ್ತಿದೆ. ಮತ್ತೊಂದೆಡೆ ಯಾವುದೇ ಲಕ್ಷಣಗಳಿದವರಿಗೂ ಸೋಂಕು ತಗುಲುತ್ತಿದೆ. ಅಲ್ಲದೇ ಈ ಬಾರಿ ಯಾವುದೇ ಲಕ್ಷಣಗಳಿದ್ದವರ ಶ್ವಾಸಕೋಶವೂ ಹಾನಿಗೀಡಾಗುತ್ತಿದೆ. ಇವರಲ್ಲಿ ಲಕ್ಷಣ ಕಂಡು ಬರುವ ಮೊದಲೇ ಸೇ. 25ರಷ್ಟು ಶ್ವಾಸಕೋಶ ಡ್ಯಾಮೆಜ್ ಆಗುತ್ತಿದೆ. ಕೊರೋನಾದಿಂದ ಹೇಗೆ ಡ್ಯಾಮೇಜ್ ಆಗ್ತಿದೆ ಶ್ವಾಸಕೋಶ? ಇಲ್ಲಿದೆ ವಿವರ.

PREV
15
ಲಕ್ಷಣವಿಲ್ಲದಿದ್ರೂ ಪಾಸಿಟಿವ್, ನೆಗೆಟಿವ್ ಬಂದವರ ಶ್ವಾಸಕೋಶ ಡ್ಯಾಮೇಜ್!

ಉಸಿರುಗಟ್ಟುವಿಕೆ:

ಒಂದು ವೇಳೆ ನೀವು ಕೊರೋನಾ ಸೋಂಕಿತರಾಗಿದ್ದು, ಉಸಿರಾಡಲು ಕಷ್ಟವಾಗುತ್ತಿದೆಯಾದರೆ, ಅಥವಾ ನಡೆಯುವಾಗ ಉಸಿರುಗಟ್ಟುತ್ತದೆ ಎಂದಾದರೆ ವೈರಸ್ ನಿಮ್ಮ ಶ್ವಾಸಕೋಶವನ್ನು ಡ್ಯಾಮೇಜ್ ಮಾಡಿದೆ ಎಂದರ್ಥ. ದೇಹದಲ್ಲಿ ಹೀಗಾಗೇ ಆಕ್ಸಿಜನ್ ಕಡಿಮೆಯಾಗುತ್ತದೆ. ಆಕ್ಸಿಜನ್ ಕಡಿಮೆಯಾದರೆ ಹೈಪೋಕ್ಸಿಯಾ ಆಗುವ ಸಾಧ್ಯತೆಗಳಿವೆ.
 
25

ಉಸಿರಾಡಲು ಕಷ್ಟವಾಗುವುದು: 

ವರದಿಯನ್ವಯ ಕೊರೋನಾ ತಗುಲಿದದ ಶೇ.. 60 ರಿಂದ 65ರಷ್ಟು ರೋಗಿಗಳಿಗೆ ಉಸಿರಾಟದ ಸಮಸ್ಯೆ ಕಂಡು ಬರುತ್ತದೆ. ಇದರೊಂದಿಗೇ ಆಕ್ಸಿಜನ್ ಲೆವೆಲ್ ಕೂಡಾ ಕಡಿಮೆಯಾಗುತ್ತದೆ. ಹೀಗಿರುವಾಗ ಸೂಕ್ತ ಸಮಯದಲ್ಲಿ ಆಕ್ಸಸಿಜನ್ ಲಭ್ಯವಾಗದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು.
 
35

ಲಕ್ಷಣಗಳಿಲ್ಲದಿದ್ದರೂ ವರದಿ ಪಾಸಿಟಿವ್:

ಅನೇಕರಲ್ಲಿ ಕೊರೋನಾ ಲಕ್ಷಣಗಳಿಲ್ಲದಿದ್ದರೂ ವರದಿ ಪಾಟಿಸಿವ್ ಬರುತ್ತಿದೆ. ಮಾಮೂಲಿ ವರದಿಯಲ್ಲಿ ನೆಗೆಟಿವ್ ಬಂದು, ಸಿಟಿ ಸ್ಕ್ಯಾನ್ ಮಾಡಿದಾಗ ತಾಪಮಾನ 35 ಅಥವಾ ಅದಕ್ಕೂ ಕಡಿಮೆ ತೋರಿಸುತ್ತದೆ. ಇದರರ್ಥ ಸ್ಕ್ಯಾನ್‌ಗೊಳಪಟ್ಟವರು ಸೋಂಕಿತರು ಎಂದರ್ಥ. ಒಂದು ವೇಳೆ ಸಿಟಿ ಸ್ಕ್ಯಾನ್‌ನಲ್ಲಿ 22ಕ್ಕಿಂತ ಕಡಿಮೆ ಅಂಕ ತೋರಿಸಿದರೆ ರೋಗಿಗಳು ಆಸ್ಪತ್ರೆಗೆ ದಾಖಲಾಗಲೇಬೇಕು.
 
45

ಕೆಮ್ಮು- ನೆಗಡಿ

ಕೆಮ್ಮು ಕೊರೊನಾ ಸೋಂಕಿನ ಆರಂಭಿಕ ಲಕ್ಷಣ. ಕೆಮ್ಮಿನಿಂದಾಗಿ ಸೋಂಕು ದೇಹದ ಎಲ್ಲಾ ಭಾಗಗಳನ್ನು ಹಾನಿಗೀಡು ಮಾಡುತ್ತದೆ. ದೀರ್ಘವಾದ ಕೆಮ್ಮು ಬಂದರೆ ದೇಹದ ಅನೇಕ ಭಾಗಗಳು ಊತಗೊಂಡಿವೆ ಎಂದರ್ಥ.

55

ರಿಪೋರ್ಟ್‌ ನೆಗೆಟಿವ್ ಬಂದರೂ ಶ್ವಾಸಕೋಶ ಡ್ಯಾಮೇಜ್

ರೂಪಾಂತರಿ ಕೊರೋನಾದಿಂದಾಗಿ ಸೋಂಕಿನ ಅಪಾಯ ಹೆಚ್ಚುತ್ತಲೇ ಇದೆ. ಈ ಬಾರಿ ಅನೇಕ ಮಂದಿಯಲ್ಲಿ ಕೊರೋನಾ ಲಕ್ಷಣಗಳಿದ್ದರೂ ವರದಿ ನೆಗೆಟಿವ್ ಬರುತ್ತಿದೆ. ಆದರೆ ಸಿಟಿ ಸ್ಕ್ಯಾನ್‌ನಲ್ಲಿ ವವರದಿ ಪಾಸಿಟಿವ್ ಬರುತ್ತಿದೆ. ಅಲ್ಲದೇ ಶ್ವಾಸಕೋಶವೂ ಡ್ಯಾಮೇಜ್ ಆಗುತ್ತಿದೆ. 

click me!

Recommended Stories