Aero India 2021 : ಬಾನಂಗಳದಲ್ಲಿ ಹಾರಿದ ಲೋಹದ ಹಕ್ಕಿಗಳ ನೋಡಿ ಮಕ್ಕಳ ಸಂಭ್ರಮ
First Published | Feb 5, 2021, 11:54 AM ISTಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2021 ನಡೆಯುತ್ತಿದ್ದು ಇಂದು ಎರ್ ಶೋಗೆ ತೆರೆ ಬೀಳಲಿದೆ. ಏರ್ ಶೊ ವೀಕ್ಷಿಸಲು ತಮ್ಮ ಪೋಷಕರ ಜೊತೆಗೆ ಆಗಮಿಸಿದ್ದ ಮಕ್ಕಳ ಸಂಭ್ರಮ ಹೀಗಿತ್ತು.
(ಫೊಟೊ : ಎ.ವೀರಮಣಿ, ಕನ್ನಡಪ್ರಭ)