ನನ್ನ ಮಗಳು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವಾಸಿಸುತ್ತಿದ್ದಾಳೆ. ಆಕೆಯೊಬ್ಬ ಸ್ವತಂತ್ರ ಸ್ಪರ್ಧಿ. ಪ್ರಧಾನ ಮಂತ್ರಿಯ ಸೋದರ ಮಗಳಾಗಿ ಅಲ್ಲ, ಇತರ ಅಭ್ಯರ್ಥಿಗಳಿಗೆ ಯಾವ ಯೋಗ್ಯತೆ ಮೇಲೆ ಟಿಕೆಟ್ ನೀಡುತ್ತೀರೋ, ಅದರಂತೇ ಪರಿಗಣಿಸಿ ಟಟಿಕೆಟ್ ನೀಡಬೇಕು. ಇದು ಕುಟುಂಬ ರಾಜಕೀಯದ ವಿಚಾರವಲ್ಲ. ತಾವು ಯಾವತ್ತೂ ಮೋದಿ ಹೆಸರನ್ನು ಲಾಭಕ್ಕೆ ಬಳಸಿಕೊಂಡಿಲ್ಲ ಎನ್ನುತ್ತಾರೆ ಮೋದಿ ಸಹೋದರ ಪ್ರಹ್ಲಾದ್ ಮೋದಿ.