ಸ್ಮೃತಿ ಇರಾನಿ ಕುರ್ಚಿ ಮೇಲೆ ಪುಟ್ಟ ಬಾಲಕಿ.. ಯಾರೀಕೆ?
First Published | Mar 25, 2021, 11:18 PM ISTನವದೆಹಲಿ(ಮಾ. 25) ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಪ್ರತಾಪ್ ಜತೆ ಅವರ ಮಗಳು ಇದ್ದರು. ಅಲ್ಲಿ ನಡೆದ ಘಟನಾವಳಿಗಳನ್ನು ಪ್ರತಾಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.