ಕೊರೋನಾ ಓಡಿಸಲು ಒಗ್ಗೂಡಿದ 10 ಸಾವಿರ ಮುಸಲ್ಮಾನರು, ಹರಡಿತು ಸೋಂಕು!

Published : Mar 21, 2020, 04:53 PM ISTUpdated : Mar 21, 2020, 06:58 PM IST

ಕೊರೋನಾ ಅಟ್ಟಹಾಸಕ್ಕೆ ಸದ್ಯ ವಿಶ್ವವೇ ಕಂಗಾಲಾಗಿದೆ. ಅಪಪಾರ ಸಾವು ನೋವುಂಡು ಮಾಡುತ್ತಿರುವ ಕೊರೋನಾಗೆ ಈವರೆಗೂ ಯಾವುದೇ ಲಸಿಕೆ ಸಿಕ್ಕಿಲ್ಲ ಎಂಬ ವಿಚಾರ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ಒಂದೆಡೆ ಲಸಿಕೆ ಪ್ರಯೋಗ ನಡೆಯುತ್ತಿದ್ದರೆ, ಮತ್ತೊಂದೆಡೆ ಜನರು ಪ್ರಾರ್ಥನೆ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಂದ ಓಡಿಸುವ ಯತ್ನ ನಡೆಸುತ್ತಿದ್ದಾರೆ. ಆದರೆ ಹೀಗೆಹೆಚ್ಚು ಜನರು ಸೇರುವುದರಿಂದ ಕೊರೋನಾ ಹಬ್ಬುವ ಸಾಧ್ಯತೆಗಳು ಹೆಚ್ಚಿವೆ. ಇತ್ತೀಚೆಗಷ್ಟೇ ಬಾಂಗ್ಲಾದೇಶದಲ್ಲಿ ಇಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.

PREV
18
ಕೊರೋನಾ ಓಡಿಸಲು ಒಗ್ಗೂಡಿದ 10 ಸಾವಿರ ಮುಸಲ್ಮಾನರು, ಹರಡಿತು ಸೋಂಕು!
ಕೊರೋನಾ ವೈರಸ್ ಹೊಡೆದೋಡಿಸುವ ನಿಟ್ಟಿನಲ್ಲಿ ಸುಮಾರು ಹತ್ತು ಸಾವಿರ ಮಂದಿ ಬಾಂಗ್ಲಾದ ರಾಯ್ಪುರ ನಗರದಲ್ಲಿ ಪ್ರಾರ್ಥನೆ ಮಾಡಲು ಒಗ್ಗೂಡಿದ್ದರು. ಕುರಾನ್ ಪಠಣದಿಂದ ಕೊರೋನಾದಿಂದ ರಕ್ಷಣೆ ಪಡೆಯಬಬಹುದೆಂಬ ಭರವಸೆ ಇವರಲ್ಲಿತ್ತು. ಆದರೀಗ ಇವರಲ್ಲಿ ಅನೇಕ ಮಂದಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ.

28
ಈ ಧಾರ್ಮಿಕ ಆಯೋಜನೆಗೆ ಪೊಲೀಸ್ ಹಾಗೂ ಸ್ಥಳೀಯ ಆಡಳಿತದಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಇನ್ನು ಅಧಿಕಾರಿಗಳಿಗೂ ಆಯೋಜನೆ ಬಳಿಕವಷ್ಟೇ ಈ ಬಗ್ಗೆ ಮಾಹಿತಿ ಲಭಿಸಿದೆ.

38
ಧಾರ್ಮಿಕ ಆಯೋಜನೆಯಲ್ಲಿ ಕುರಿತು ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆಯೇ, ಇದರಲ್ಲಿ ಭಾಗವಹಿಸಿದ್ದವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯಿತು. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ಇದು ಅಸಾಧ್ಯವಾಗಿತ್ತು.

48
ಆದರೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಸೋಂಕು ಹರಡುತ್ತಿದ್ದಂತೆಯೇ ಜನರು ಮರಳಲಾರಂಭಿಸಿದ್ದಾರೆ.

58
ಪ್ರಾರ್ಥನೆಗೆ ದೊಡ್ಡ ಶಕ್ತಿ ಇದೆ ನಿಜ. ಆದರೆ, ಮನೆಯೊಳಗೆ ಕೂತು ಪ್ರಾರ್ಥಿಸಿದರೂ ಈ ಕಂಟಕದಿಂದ ತಪ್ಪಿಸಿಕೊಳ್ಳಬಹುದೆಂದು ನೆನಪಿರಲಿ.

68
ಸದ್ಯ ಕೊರೋನಾ ವೈರಸ್ ಸಂಬಂಧ ಬಾಂಗ್ಲಾದೇಶದಾದ್ಯಂತ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ.

78
ಇಲ್ಲಿನ ರಾಜಧಾನಿ ಡಾಕಾದ ರಸ್ತೆಯೊಂದು ಸಂಪೂರ್ಣವಾಗಿ ನಿರ್ಜನಗೊಂಡಿದೆ.

88
ಇನ್ನು ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ ಎಂದೂ ಹೇಳಲಾಗಿದೆ.

click me!

Recommended Stories