ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ನಿಮಗೆ ಎಂದಾದರೂ ತಲೆಸುತ್ತು ಬಂದರೆ. ಅಲ್ಲದೆ, ನಿಮಗೆ ಉಸಿರಾಡಲು ಕಷ್ಟವಾದರೆ, ನೀವು ಈ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಇದರ ಜೊತೆಗೆ ಎಡಗೈಯಲ್ಲಿ ನೋವು, ಕೆಮ್ಮು ಮತ್ತು ಕೈ ಮತ್ತು ಕಾಲುಗಳಲ್ಲಿ ಊತ, ಸೆಟೆತ, ನೋವು, ವಾಕರಿಕೆ, ಅಜೀರ್ಣ, ಕಿಬ್ಬೊಟ್ಟೆ ನೋವು, ಉಸಿರಾಟದ ತೊಂದರೆ, ಶೀತ ಬೆವರುವಿಕೆ ಮತ್ತು ಆಯಾಸ (tiredness) ಕೂಡ ಹೃದ್ರೋಗದ ಲಕ್ಷಣಗಳಾಗಿವೆ. ಈ ರೀತಿಯ ಏನಾದರೂ ಸಂಭವಿಸಿದರೆ, ವೈದ್ಯರನ್ನು ಸಂಪರ್ಕಿಸಿ.