ಅಭ್ಯಾಸದಲ್ಲಿ ಬದಲಾವಣೆ: ತಜ್ಞರ ಪ್ರಕಾರ, ವ್ಯಾಯಾಮ ಎಂದರೆ ಜಿಮ್ ನಲ್ಲಿ ಭಾರ ಎತ್ತುವುದು ಎಂದರ್ಥವಲ್ಲ. ಬದಲಿಗೆ, ಪ್ರತಿದಿನ 20-30 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಮಾಡಬೇಕು. ಇದು ಕನಿಷ್ಠ ಜಾಗಿಂಗ್ (jogging), ನಡಿಗೆ, ಯೋಗ, ಆಳವಾದ ಉಸಿರಾಟ, ಹಿಗ್ಗುವಿಕೆ ಮುಂತಾದ ವ್ಯಾಯಾಮಗಳ ಮಿಶ್ರಣವನ್ನು ಹೊಂದಿರಬೇಕು.