ನಿದ್ದೆ ರಹಿತ ರಾತ್ರಿಗಳು ನಿಮ್ಮನ್ನು ಕಂಗೆಡಿಸಿವೆಯೇ? ಕನಸುಗಳು ಏನೆಂಬುದನ್ನೇ ನೀವು ಮರೆತು ಹೋಗಿದ್ದೀರಾ? ಈ ನಿದ್ರಾಹೀನತೆಯ ಸಮಸ್ಯೆ ಈಗ ಹಲವಾರು ಮಹಿಳೆಯರನ್ನು ಬಾಧಿಸುತ್ತಿದೆ. ಈ ಪೈಕಿ ಬಹುತೇಕ ಮಹಿಳೆಯರಿಗೆ ನೆಮ್ಮದಿಯಿಂದ 6 ರಿಂದ 8ಗಂಟೆಗಳ ಕಾಲ ನಿದ್ರೆ ಮಾಡಲೂ ಸಾಧ್ಯವಾಗುತ್ತಿಲ್ಲ. ಇದು ತಜ್ಞರು ಬಿಚ್ಚಿಟ್ಟಿರುವ ಒಂದು ಕಟು ವಾಸ್ತವ. ಈ ಸಮಸ್ಯೆಯಿದ್ದವರಿಗೆ ಇಡೀ ದಿನ ಕೆಲಸ ಮಾಡುವಷ್ಟು ಶಕ್ತಿ ಇರುವುದಿಲ್ಲ ಮತ್ತು ಅವರು ಕ್ರಮೇಣ ಇತರ ಕಾಯಿಲೆಗಳಿಗೆ ತುತ್ತಾಗುತ್ತಾರೆ.
ನಿದ್ರಾ ಹೀನತೆಗೆ ಕಾರಣ ಏನು?
ಒತ್ತಡ, ಖಿನ್ನತೆ, ವಯಸ್ಸಾಗುವಿಕೆ ಮತ್ತು ದಿನ ನಿತ್ಯದ ಆಗುಹೋಗುಗಳು ಮುಂತಾದ ಜೀವನ ಶೈಲಿಗೆ ಸಂಬಂಧಿಸಿದ ಅಂಶಗಳು ನಿದ್ರಾಹೀನತೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ.

210
ಋತುಬಂಧ ಮತ್ತು ಗರ್ಭಧಾರಣೆ ಮುಂತಾದ ಜೈವಿಕ ಮತ್ತು ಹಾರ್ಮೋನ್‌ಗೆ ಸಂಬಂಧಪಟ್ಟ ಅಂಶಗಳೂ ನಿದ್ರಾಹೀನತೆಗೆ ಕಾರಣವಾಗುತ್ತಿವೆ. ಈ ಸಮಸ್ಯೆಗೆ ಕೆಲವು ವೈದ್ಯಕೀಯ ಕಾರಣಗಳೂ ಇವೆ. ಅವು ಯಾವುವೆಂದರೆ ಇನ್ಸೊಮ್ನಿಯ, ಗೊರಕೆ, ದುಃಸ್ವಪ್ನಗಳು ಮತ್ತು ಉಸಿರುಗಟ್ಟುವಿಕೆ.

310
ನಿದ್ರಾ ಹೀನತೆಗೆ ಪರಿಹಾರ ಏನು?
ನೀವು ಮಲಗುವ ಕೋಣೆ ನಿಮಗೆ ಕಂಫರ್ಟಬಲ್ ಆಗಿರುವಂತೆ ನೋಡಿಕೊಳ್ಳಿ. ಹೊರಗಡೆಯಿಂದ ಬರುವ ಶಬ್ದಗಳನ್ನು ಕಡಿಮೆ ಮಾಡಿಸಿ. ಆ ಕೋಣೆಯಲ್ಲಿ ಸೂಕ್ತ ತಾಪಮಾನವಿರಲಿ.

410
ಹಗುರವಾದ ಹೊದಿಕೆ ಮತ್ತು ಮಂಚಗಳನ್ನು ಬಳಸಿ. ಇದರಿಂದ ನಿಮಗೆ ಉಸಿರುಗಟ್ಟುವುದಿಲ್ಲ. ಚೆನ್ನಾಗಿ ನಿದ್ರೆ ಬರುತ್ತದೆ.

510
ಮಲಗುವ ಮುನ್ನ ಸ್ನಾನ ಮಾಡಿ. ಸ್ನಾನ ಮಾಡಿದಾಗ ದಣಿದಿದ್ದ ದೇಹಕ್ಕೆ ರಿಲ್ಯಾಕ್ಸ್ ಸಿಗುತ್ತದೆ. ಇದರಿಂದ ಬೇಗನೆ ನಿದ್ರೆ ಬರುತ್ತದೆ.

610
ಸೂರ್ಯಾಸ್ತದ ನಂತರ ಧೂಮಪಾನ ಮಾಡಬೇಡಿ ಹಾಗೂ ಸಿಗರೇಟ್ ಮತ್ತು ಭರ್ಜರಿ ಊಟವನ್ನು ಸೇವಿಸಬೇಡಿ. ಹೊಟ್ಟೆ ತುಂಬಿದಷ್ಟು ನಿದ್ರೆ ದೂರ ಓಡುತ್ತದೆ.

710
ಪ್ರತಿದಿನ ಒಂದೇ ಸಮಯದಲ್ಲಿ ಏಳುವ ಅಭ್ಯಾಸ ರೂಢಿಸಿಕೊಳ್ಳಿ. ಮಲಗುವ ಕುರಿತಂತೆ ಕಟ್ಟುನಿಟ್ಟಾದ ದಿನಚರಿಯನ್ನು ಮಾಡಿಕೊಳ್ಳಿ. ಇದನ್ನು ಸೂಕ್ತವಾಗಿ ಪಾಲಿಸಿ.

810
ಸಾಧ್ಯವಾದಷ್ಟು ಯೋಗ, ಧ್ಯಾನ ಮಾಡಿ, ಇದರಿಂದ ಮನಸಿನ ಆತಂಕ, ಬೇಸರ ದೂರವಾಗಿ ಮನಸಿಗೆ ನೆಮ್ಮದಿ ಸಿಗುತ್ತದೆ. ಹಾಗೂ ಬೇಗನೆ ನಿದ್ದೆ ಬರುತ್ತದೆ.

910
ಮಧ್ಯಾಹ್ನ ಸಣ್ಣ ನಿದ್ದೆ ಮಾಡೋದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಇದರಿಂದ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಬರಲು ಸಾಧ್ಯವಾಗುತ್ತದೆ.

1010
ತಜ್ಞರ ಸಲಹೆ ಪಡೆದುಕೊಳ್ಳದೆ ನಿದ್ರೆ ಮಾತ್ರೆ ಮುಂತಾದ ಯಾವುದೇ ಔಷಧಿಗಳನ್ನು ಸೇವಿಸಬೇಕು.