ವಿಶ್ವದಾದ್ಯಂತ ಫುಟ್ಬಾಲ್ ಪಂದ್ಯಗಳ ವೇಳೆ ಅಭಿಮಾನಿಗಳು ತಮ್ಮ ತಂಡಗಳಿಗೆ ಬೆಂಬಲ ಸೂಚಿಸುತ್ತಿರುವ ಕ್ಷಣಗಳಿವು. ಕ್ರೊವೇಷಿಯಾ, ಘಾನಾ, ಪೋರ್ಚುಗಲ್ ಮತ್ತು ಇಂಗ್ಲೆಂಡ್‌ನ ಅಭಿಮಾನಿಗಳು ಗ್ಯಾಲರಿಯಲ್ಲಿ ಸಂಭ್ರಮಿಸುತ್ತಿರುವ ವರ್ಣರಂಜಿತ ದೃಶ್ಯಗಳನ್ನು ಈ ಲೇಖನ ಸೆರೆಹಿಡಿದಿದೆ.
ಪೋರ್ಚುಗಲ್ ಹಾಗೂ ಕಾಂಗೋ ಡಿಆರ್ ತಂಡಗಳ ನಡುವೆ ಹೌಸ್ಟನ್‌ನಲ್ಲಿ ನಡೆದ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಪೋರ್ಚುಗಲ್ ಅಭಿಮಾನಿಗಳು.
56
ಲಂಡನ್‌ನ ಕ್ರೋಯ್‌ಡೊನ್ ಬಾಕ್ಸ್‌ಪಾರ್ಕ್‌ನಲ್ಲಿ ಮದ್ಯ ಹೀರುತ್ತಾ ಇಂಗ್ಲೆಂಡ್-ಕ್ರೊವೇಷಿಯಾ ಪಂದ್ಯ ನೋಡಿದ ಇಂಗ್ಲೆಂಡ್ ಮಹಿಳಾಮಣಿ.
66
ಇಂಗ್ಲೆಂಡ್ ಹಾಗೂ ಕ್ರೊವೇಷಿಯಾ ನಡುವೆ ಡಲ್ಲಾಸ್‌ನಲ್ಲಿ ನಡೆದ ಪಂದ್ಯದಲ್ಲಿ ಕ್ರೊವೇಷಿಯಾ ಅಭಿಮಾನಿ ಇವಾನಾ ಕ್ನೋಲ್ ಸಂಭ್ರಮ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.