ವಿವಿಧ ದೇಶಗಳ ಫುಟ್ಬಾಲ್ ಪಂದ್ಯಗಳ ವೇಳೆ ಅಭಿಮಾನಿಗಳು ತಮ್ಮ ತಂಡಗಳನ್ನು ಹುರಿದುಂಬಿಸಿದ ಕ್ಷಣಗಳಿವು. ಬೆಲ್ಜಿಯಂ, ಈಕ್ವಡಾರ್, ಇರಾನ್, ಟರ್ಕಿ ಮತ್ತು ಉರುಗ್ವೆ ತಂಡಗಳ ಅಭಿಮಾನಿಗಳು ಕ್ರೀಡಾಂಗಣದಲ್ಲಿ ತೋರಿದ ಸಂಭ್ರಮ ಮತ್ತು ಬೆಂಬಲದ ಚಿತ್ರಣವನ್ನು ಈ ಲೇಖನ ಕಟ್ಟಿಕೊಡುತ್ತದೆ.
ನ್ಯೂಜಿಲೆಂಡ್ ವಿರುದ್ಧ ತಮ್ಮ ತಂಡದ ಆಟಗಾರರು ಬಾರಿಸಿದ ಗೋಲಿಗೆ ಇರಾನ್ ದೇಶದ ಅಭಿಮಾನಿಗಳ ಸಂಭ್ರಮ.
57
ಆಸ್ಟ್ರೇಲಿಯಾ ಹಾಗೂ ಟರ್ಕಿ ನಡುವೆ ವಾಂಕೋವರ್‌ನಲ್ಲು ಜೂ.13 ರಂದು ನಡೆದ ಪಂದ್ಯದ ವೇಳೆ ಟರ್ಕಿ ಅಭಿಮಾನಿ ಉಡಿ ನಿಕೋ ಅವರ ಅಭಿಮಾನದ ಚಿತ್ತಾರ.
67
ನ್ಯೂಜಿಲೆಂಡ್ ವಿರುದ್ಧ ಇರಾನ್ ತಂಡದ ಗೋಲನ್ನು ಸಂಭ್ರಮಿಸಿದ ಇರಾನಿಯನ್ ಯುವತಿ
77
ಸೌದಿ ಅರೇಬಿಯಾ ವಿರುದ್ಧ ಜೂನ್ 15 ರಂದು ಉರುಗ್ವೆ ತಂಡದ ಪಂದ್ಯದ ವೇಳೆ ಉರುಗ್ವೆ ತಂಡದ ಅಭಿಮಾನಿಗಳು ಸ್ಟೇಡಿಯಂ ಗ್ಯಾಲರಿಯಿಂದ ಫೋಟೋ ತೆಗೆದು ಸಂಭ್ರಮಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.