ಫುಟ್‌ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಗರ್ಲ್‌ಫ್ರೆಂಡ್‌ ಜಾರ್ಜಿನಾ ರೋಡ್ರಿಗಸ್ ಫೋಟೋ ವೈರಲ್‌

Published : Sep 28, 2023, 05:41 PM IST

ಫುಟ್‌ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅವರ ಪಾರ್ಟನರ್‌ ಜಾರ್ಜಿನಾ ರೋಡ್ರಿಗಸ್  (Georgina Rodriguez ) ಅವರ ಫೋಟೋಗಳು ಸಖತ್‌ ವೈರಲ್‌ ಆಗಿದೆ. ಜಾರ್ಜಿನಾ ರೋಡ್ರಿಗಸ್   ತಮ್ಮ ಖಾಸಗಿ ಜೆಟ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

PREV
17
ಫುಟ್‌ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಗರ್ಲ್‌ಫ್ರೆಂಡ್‌ ಜಾರ್ಜಿನಾ ರೋಡ್ರಿಗಸ್  ಫೋಟೋ ವೈರಲ್‌

ಫುಟ್‌ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಗರ್ಲ್‌ಫ್ರೆಂಡ್‌ ಜಾರ್ಜಿನಾ ರೋಡ್ರಿಗಸ್ ಅವರು ತಮ್ಮ ಖಾಸಗಿ ಜೆಟ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದು ಅವರ ಶ್ರೀಮಂತ ಜೀವನಶೈಲಿಯ ಒಂದು ನೋಟವನ್ನು ನೀಡುತ್ತದೆ.

27

ಖಾಸಗಿ ಜೆಟ್‌ನಲ್ಲಿ ಅದ್ದೂರಿ ಕುರ್ಚಿಯಲ್ಲಿ ಪೋಸ್ ನೀಡಿರುವ ಜಾರ್ಜಿನಾ ಬಿಳಿ ಟೆನ್ನಿಸ್ ಉಡುಪಿನ ಜೊತೆ ಸ್ಪೋರ್ಟಿ ಲುಕ್‌ಗಾಗಿ ಅದನ್ನು ನೈಕ್ ಶೂಗಳನ್ನು ಪೇರ್‌ ಮಾಡಿಕೊಂಡಿದ್ದಾರೆ.  

37

ಹಳದಿ ಬಣ್ಣದ ಹರ್ಮ್ಸ್ ಬಿರ್ಕಿನ್ ಬ್ಯಾಗ್‌ ಅನ್ನು ಫೋಟೋದಲ್ಲಿ ಕಾಣಬಹುದು, ಇದರ ಬೆಲೆ ಸುಮಾರು £70,000 ಎಂದು ಅಂದಾಜಿಸಲಾಗಿದೆ. 
 

47

ಜಾರ್ಜಿನಾ ರೊಡ್ರಿಗಸ್ ಸ್ಪ್ಯಾನಿಷ್ ಮಾಡೆಲ್ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿಯಾಗಿದ್ದು, ಅವರು ಫುಟ್ಬಾಲ್ ಸೂಪರ್ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ಗೆಳತಿಯಾಗಿ ಹೆಸರುವಾಸಿಯಾಗಿದ್ದಾರೆ. 

57

2016 ರಲ್ಲಿ ರೊನಾಲ್ಡೊ ಅವರನ್ನು ಭೇಟಿಯಾದಾಗಿನಿಂದ, ಅವರು ಫ್ಯಾಷನ್ ಉದ್ಯಮದಲ್ಲಿ ಬೇಡಿಕೆಯ ವ್ಯಕ್ತಿಯಾಗಿದ್ದಾರೆ ಮತ್ತು ನೆಟ್‌ಫ್ಲಿಕ್ಸ್ ರಿಯಾಲಿಟಿ ಶೋ 'ಐ ಆಮ್ ಜಾರ್ಜಿನಾ' ನ ತಾರೆಯಾಗಿದ್ದಾರೆ.

67

ಮ್ಯಾಡ್ರಿಡ್‌ನ ಗುಸ್ಸಿ ರಿಟೇಲ್‌ ಶಾಪ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಭೇಟಿಯಾದರ ಇವರು  2016 ರಿಂದ  ಸಂಬಂಧ ಹೊಂದಿದ್ದಾರೆ. ಆಗ  ಜಾರ್ಜಿನಾ ಅವರು ಮಾರಾಟ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

77

ಜಾರ್ಜಿನಾ ಕ್ರಿಸ್ಟಿಯಾನೊ ರೊನಾಲ್ಡೊಯಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ಮತ್ತು ರೋನಾಲ್ಡೋ ಅವರ ಇತರ ಮೂರು ಮಕ್ಕಳ ಮಲತಾಯಿಯಾಗಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories