1.ಸಿಂಹ ರಾಶಿ..
ಸಿಂಹ ರಾಶಿಯವ್ರು ಸ್ಟೈಲ್, ಫ್ಯಾಷನ್, ಚಂದಕ್ಕೆ ತುಂಬಾ ಆಕರ್ಷಿತರಾಗ್ತಾರೆ. ಚಂದ ಇದ್ರೆ ಗರ್ವ ಇರಬಹುದು ಅನ್ನೋದು ಅವ್ರ ಭಾವನೆ. ಇತರರ ಮನಸ್ಸು, ವಿಧೇಯತೆಗೂ ಮಾನ್ಯತೆ ಕೊಡ್ತಾರೆ. ಆದ್ರೆ ಲುಕ್ಸ್ ಮೊದಲ ಪ್ರಾಶಸ್ತ್ಯ. ಯಾರಾದ್ರೂ ಚಂದ ಇದ್ರೆ, ಆತ್ಮವಿಶ್ವಾಸ ಇದ್ರೆ ಸಿಂಹ ರಾಶಿಯವ್ರು ಅವ್ರ ಜೊತೆ ಫ್ರೆಂಡ್ಶಿಪ್ ಮಾಡ್ಕೊಳ್ಳೋಕೆ, ಮಾತಾಡೋಕೆ ತುಂಬಾ ಆಸೆ ಪಡ್ತಾರೆ.