ದೇವರು ದೀಪ ತುರತ್ತೆ ಮಾನಸಿಕ ನೆಮ್ಮದಿ, ಪಾಸಿಟಿವ್ ವೈಬ್ಸ್

First Published | Jun 21, 2021, 11:56 AM IST

ದೇವರ ಪೂಜೆ ಮಾಡುವಾಗ ದೇವರ ಮುಂದೆ ದೀಪವನ್ನು ಯಾವಾಗಲೂ ಬೆಳಗಿಸಲಾಗುತ್ತದೆ. ತುಳಸಿ, ಆಲ ಇತ್ಯಾದಿ ಮರಗಳ ಕೆಳಗೆ ದೀಪಗಳನ್ನು ಸಹ ಬೆಳಗಿಸಲಾಗುತ್ತದೆ. ಸಂಧ್ಯಾವಂದvನೆಯನ್ನು ಸಂಜೆ ದೀಪ ಹಚ್ಚಿಯೇ ಮಾಡಲಾಗುತ್ತದೆ. ದೀಪಗಳನ್ನು ಏಕೆ ಬೆಳಗಿಸಲಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ಧಾರ್ಮಿಕ ಶಾಸ್ತ್ರಗಳು ಸೇರಿದಂತೆ ಜ್ಯೋತಿಷ್ಯರು, ದೀಪದ ಅನೇಕ ಪ್ರಾಮುಖ್ಯತೆಯನ್ನು ಸಹ ಉಲ್ಲೇಖಿಸುತ್ತಾರೆ. ಇಂದು  ದೀಪಗಳ ಕಾರಣಗಳು ಮತ್ತು ಪ್ರಯೋಜನಗಳನ್ನು ತಿಳಿಯಿರಿ.

ವಾಸ್ತವವಾಗಿ ದೀಪದ ಬೆಳಕಿನಲ್ಲಿ ಭಗವಂತನೆ ಇರುತ್ತಾನೆ ಮತ್ತು ಅಗ್ನಿ ಪಂಚ ತತ್ವಗಳಲ್ಲಿ ಒಂದು ಅಂಶ. ಇಂತಹ ಪರಿಸ್ಥಿತಿಯಲ್ಲಿ ದೇವರನ್ನು ಪೂಜಿಸುವಾಗ ದೀಪವನ್ನು ಹಚ್ಚುವುದ್ರಿಂದ ಎಲ್ಲಾ ತೊಂದರೆ, ದುಃಖ, ಕತ್ತಲೆ ದೂರ ಆಗುತ್ತದೆ.
undefined
ದೀಪ ಹಚ್ಚಿ ಪೂಜಿಸಿದರೆ ದೇವರು ಎಲ್ಲ ಕಷ್ಟಗಳನ್ನು ದೂರ ಮಾಡಿ ಜೀವನದಲ್ಲಿ ಸುಖವಿರುತ್ತದೆ.ದೀಪವನ್ನು ಬೆಳಗಿಸುವುದು ವಾತಾವರಣದಲ್ಲಿ ಸಕಾರಾತ್ಮಕ ಭಾವನೆಯನ್ನು ಸೃಷ್ಟಿಸುತ್ತದೆ.
undefined
Tap to resize

ದೀಪ ಅನೇಕ ಪ್ರಯೋಜನಗಳನ್ನು ಹೊಂದಿದೆಪ್ರತಿಯೊಂದೂಶುಭ ಕಾರ್ಯ ಅಥವಾ ಪೂಜೆಯನ್ನು ಮಾಡುವಾಗ ದೇಸಿ ತುಪ್ಪ ಅಥವಾ ಎಣ್ಣೆ ದೀಪವನ್ನು ಹಚ್ಚಿ ದೇವರನ್ನು ಪ್ರಾರ್ಥಿಸಿ.
undefined
ಜ್ಯೋತಿಷ್ಯ ದ ಪ್ರಕಾರ ಕಾರಣವಿಲ್ಲದೆ ಭಯವಾದಾಗ ಪ್ರತಿ ಸೋಮವಾರ ಮತ್ತು ಶನಿವಾರ ಸಾಸಿವೆ ಎಣ್ಣೆ ದೀಪವನ್ನು ಹಚ್ಚಿ. ಇದು ಭಯ ಮತ್ತು ಶತ್ರು ಎರಡನ್ನೂ ನಾಶಪಡಿಸುತ್ತದೆ.
undefined
ಬಾಲ ಗೋಪಾಲನ ಮುಂದೆ ಪ್ರತಿದಿನ ದೀಪಗಳನ್ನು ಬೆಳಗಿಸುವುದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡುತ್ತದೆ.
undefined
ಲಕ್ಷ್ಮಿ ಮಾತೆಯ ಮುಂದೆ ಏಳು ಮುಖದ ದೀಪವನ್ನು ಹಚ್ಚುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.
undefined
ರಾಹು-ಕೇತುದೋಷಗಳಿಂದ ಮುಕ್ತಿ ಪಡೆಯಲು ಬೆಳಿಗ್ಗೆ ಮತ್ತು ಸಂಜೆ ಮನೆಯ ದೇವಸ್ಥಾನದಲ್ಲಿ ದೀಪಹಚ್ಚಿ. ಶನಿವಾರ ಸಾಸಿವೆ ಎಣ್ಣೆ ದೀಪ ಹಚ್ಚುವುದರಿಂದ ಶನಿಯ ಕೋಪವನ್ನು ನಿವಾರಿಸುತ್ತದೆ.
undefined
ಮನೆಯ ದೇವರಕೋಣೆಯಲ್ಲಿ ನಿತ್ಯದೀಪ ಬೆಳಗುವುದು ಸಮಾಜಕ್ಕೆ ಗೌರವ ತಂದು ನೀಡುತ್ತದೆ. ಸೂರ್ಯನಿಗೆ ನೀರನ್ನು ಅರ್ಪಿಸಿ ದೀಪವನ್ನು ತೋರಿಸುವುದು ತುಂಬಾ ಪ್ರಯೋಜನಕಾರಿ.
undefined
ಬುಧವಾರ ಗಣೇಶನ ಮುಂದೆ ಮೂರು ಮುಖದ ದೇಸಿ ತುಪ್ಪದ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಧಾನ್ಯ ಹೆಚ್ಚಾಗುತ್ತದೆ. ಸಂಪತ್ತಿನ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ.
undefined
ಸರಸ್ವತಿ ಮಾತೆಯ ಮುಂದೆ ಎರಡು ದೀಪಬೆಳಗಿಸುವುದು ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಯಶಸ್ಸನ್ನು ತರುತ್ತದೆ.
undefined

Latest Videos

click me!