ಶನಿ ಕಾಟದಿಂದ ಮನೆಯ ಸಾಕು ಪ್ರಾಣಿಗಳು ಸಾಯುತ್ತಿವೆಯೇ? ಪರಿಹಾರ ಇಲ್ಲಿವೆ

Pavna Das   | Asianet News
Published : Jun 11, 2021, 03:38 PM IST

ಶನಿಯ ಪ್ರತಿಕೂಲ ಪರಿಸ್ಥಿತಿ ತುಂಬಾ ಕಷ್ಟವಾಗಬಹುದು. ಶನಿ ದೋಷ ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸ್ವಲ್ಪ ಸಮಾಧಾನವನ್ನು ನೀಡುತ್ತದೆ. ಜಾತಕ ಇಲ್ಲದವರು ಅಥವಾ ಶನಿ ದೋಷಗಳ ಬಗ್ಗೆ ಅರಿವಿಲ್ಲದವರು, ಶನಿ ತಮ್ಮ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದನ್ನು ಕೆಲವು ರಾಶಿಗಳ ಮೂಲಕ ತಿಳಿದುಕೊಳ್ಳಬಹುದು. ವ್ಯಕ್ತಿಯ ಮೇಲೆ ಅಶುಭ ಛಾಯೆ ಶನಿ ಹೊಂದಿದ್ದಾನೆ ಎಂದು ತೋರಿಸುವ ಚಿಹ್ನೆಗಳು ಯಾವುವು ಎಂದು ಇಲ್ಲಿವೆ. ಶನಿಯ ಅಶುಭ ಪರಿಣಾಮಗಳನ್ನು ತೆಗೆದುಹಾಕಲು ಕ್ರಮಗಳ ಬಗ್ಗೆಯೂ ಇಲ್ಲಿದೆ. 

PREV
110
ಶನಿ ಕಾಟದಿಂದ ಮನೆಯ ಸಾಕು ಪ್ರಾಣಿಗಳು ಸಾಯುತ್ತಿವೆಯೇ? ಪರಿಹಾರ ಇಲ್ಲಿವೆ

ಈ ಘಟನೆಗಳು ಶನಿಯ ದುಷ್ಪರಿಣಾಮಗಳನ್ನು ಸೂಚಿಸುತ್ತವೆ
-ಶನಿಯ ಅಶುಭ ಪರಿಣಾಮವು ವ್ಯಕ್ತಿಗೆ ಪಾತ ಸಂಬಂಧಿತ ರೋಗವನ್ನು ಉಂಟುಮಾಡಬಹುದು.
- ವ್ಯಕ್ತಿ ಉತ್ತಮ ಕೆಲಸ ಮಾಡಿದರೂ ಸಹ ಕೆಲಸದ ಕ್ರೆಡಿಟ್ ಸಿಗುವುದಿಲ್ಲ 
- ನಿರಂತರ ಆರ್ಥಿಕ ನಷ್ಟ ಅಥವಾ ಆಗುವಾಗ ಕೆಲಸ ಹದಗೆಡುವುದು. 

210

- ಸಾಕಿದ ಕಪ್ಪು ಪ್ರಾಣಿಯ ಸಾವು (ಉದಾ: ಕಪ್ಪು ನಾಯಿ ಅಥವಾ ಎಮ್ಮೆ). 
- ತುಂಬಾ ಕಷ್ಟಪಟ್ಟು ಕೆಲಸ ಮಾಡಿದ ನಂತರವು, ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗದೇ ಇರುವುದು. 
- ಸುಳ್ಳು ಆರೋಪ ಮಾಡುವುದು ಮತ್ತು ನ್ಯಾಯಾಲಯದ ವ್ಯವಹಾರದ ಸ್ಥಿತಿ. 

310

- ಶನಿಯ ಅಶುಭ ಫಲದಿಂದ ಉದ್ಯೋಗಾಕಾಂಕ್ಷಿಗಳು ಕಚೇರಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. 
-ದುಬಾರಿಯಾದದ್ದನ್ನು ಕಳೆದುಕೊಳ್ಳುವುದು ಅಥವಾ ಕಳ್ಳತನ ಆಗುವುದು. 
-ಮನೆಯ ಗೋಡೆಗಳ ಮೇಲೆ ಆಗಾಗ ಆಲದ ಗಿಡಗಳು ಬೆಳೆಯುತ್ತವೆ. 
 
410

- ಮನೆ ಮೂಲೆಗಳಲ್ಲಿ ಜೇಡಗಳು ಮತ್ತೆ ಮತ್ತೆ ಬಲೆ ಕಟ್ಟುವುದು, ಅಂದರೆ ಭಗವಾನ್ ಶನಿ ದೇವ್ ನಿಮ್ಮ ಮೇಲೆ ಕಪ್ಪು ಛಾಯೆ ಬೀರಲಿದ್ದಾನೆ ಎಂದು ಅರ್ಥಮಾಡಿಕೊಳ್ಳಿ.
-ಇರುವೆಗಳ ಆಗಮನವು ಶನಿಯ ಅಶುಭ ಪರಿಣಾಮವನ್ನು ಸಹ ಸೂಚಿಸುತ್ತದೆ.
- ಮನೆಯ ಸುತ್ತಲೂ ವಾಸಿಸುವ ಕಪ್ಪು ಬೆಕ್ಕುಗಳು ಶನಿಯ ಅಶುಭ ನೆರಳಿನ ಸಂಕೇತ.

510

ಶನಿ ದೇವನ ಕೋಪವನ್ನು ತಪ್ಪಿಸಿಕೊಳ್ಳೋದು ಹೇಗೆ?
ಹನುಮಾನ್ ಚಾಲಿಸಾವನ್ನು ಪ್ರತಿದಿನ ಓದಿ. ಕಾಗೆಗೆ ಬ್ರೆಡ್ ತಿನ್ನಿಸಿ. ಭಿಕ್ಷುಕರು, ದುರ್ಬಲರು ಅಥವಾ ಅಂಗವಿಕಲರು, ಸೇವಕರು ಮತ್ತು ಕಸ ಗುಡಿಸುವವರಿಗೆ ದಾನ ಮಾಡಿ.

610

ಎಳ್ಳು, ಉದ್ದಿನ ಬೇಳೆ, ಎಮ್ಮೆ, ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಕಪ್ಪು ಹಸು ಮತ್ತು ಶೂ ದಾನ ಮಾಡುವುದು ಶನಿಯ ಕೋಪವನ್ನು ಕಡಿಮೆ ಮಾಡುತ್ತದೆ. ಶನಿವಾರ ಒಂದು ಬಟ್ಟಲಿನಲ್ಲಿ ಎಳ್ಳೆಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖ ನೋಡಿ ನಂತರ ಅದನ್ನು ಶನಿ ದೇವಾಲಯದಲ್ಲಿ ಇರಿಸಿ. 

710

ಶನಿ ದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಇದರಿಂದ ಶನಿ ದೇವ್ ಶೀಘ್ರದಲ್ಲೇ ಸಂತೋಷವಾಗುತ್ತಾರೆ. ಕಪ್ಪು ಕಡಲೆ, ಕಪ್ಪು ಎಳ್ಳು, ಉದ್ದಿನ ಬೇಳೆ, ಕಪ್ಪು ಬಟ್ಟೆ ಗಳು ಮುಂತಾದ ಸಾಧ್ಯವಾದಷ್ಟು ಕಪ್ಪು ವಸ್ತುಗಳನ್ನು ದಾನ ಮಾಡಿ. 

810

ಬಡವರಿಗೆ ಸಹಾಯ ಮಾಡಿ  
ನಿಸ್ವಾರ್ಥ ಹೃದಯದಿಂದ ಬಡ ವ್ಯಕ್ತಿಗೆ ಯಾವಾಗಲೂ ಸಹಾಯ ಮಾಡಿ. ಈ ರೀತಿ ಮಾಡುವುದರಿಂದ ಶನಿದೇವ ನಿಮ್ಮನ್ನು ಆಶೀರ್ವದಿಸುತ್ತಾನೆ. ಜೊತೆಗೆ ಕೇಸರಿ, ಶ್ರೀಗಂಧ, ಅಕ್ಕಿ, ಹೂಬಿಟ್ಟ ನೀರನ್ನು ಅರ್ಪಿಸಿ. 

910

ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚಿ ಪೂಜೆ ಮಾಡಿ. ಎಣ್ಣೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಹಸುಗಳು, ನಾಯಿಗಳು ಮತ್ತು ಭಿಕ್ಷುಕರಿಗೆ ತಿನ್ನಿಸಿ. ಶನಿ ಕೆಟ್ಟ ಪರಿಣಾಮ ಬೀರುತ್ತಿದ್ದರೆ ಮಾಂಸ ಮತ್ತು ವೈನ್ ಸೇವಿಸಬಾರದು. 

1010

ಶನಿ ಕಾಟ ಹೆಚ್ಚಾದರೆ ಪ್ರತಿದಿನ ಓಂ ಶಾನ್ ಶನೈಶ್ಚರೈ ನಮಃ ಮಂತ್ರವನ್ನು ಜಪಿಸುವುದು ಕೂಡ ಸಾಕಷ್ಟು ಸಮಾಧಾನ ನೀಡುತ್ತದೆ. 

click me!

Recommended Stories