ಕನಸುಗಳ (dreams) ಅಸ್ಪಷ್ಟ ಪ್ರಪಂಚದ ಮೇಲೆ ಯಾರಿಗೂ ನಿಯಂತ್ರಣವಿರೋದೆ ಇಲ್ಲ. ಕನಸು ಯಾವಾಗ ಬೇಕಾದರೂ ಬರಬಹುದು. ಆದರೆ, ಸ್ವಪ್ನ ಶಾಸ್ತ್ರದ ಪ್ರಕಾರ, ಪ್ರತಿಯೊಂದೂ ಕನಸು ನಿಮ್ಮೊಂದಿಗೆ ಸಂಪರ್ಕ ಹೊಂದಿದೆ. ಸ್ವಪ್ನ ಶಾಸ್ತ್ರದಲ್ಲಿ (Swapna Shastra), ಬಹುತೇಕ ಎಲ್ಲಾ ರೀತಿಯ ಕನಸುಗಳ ಅರ್ಥವನ್ನು ಹೇಳಲಾಗಿದೆ. ಹಾಗಿದ್ರೆ ಕನಸಿನಲ್ಲಿ ಸೆಕ್ಸ್ ಮಾಡುವಂತೆ ಕಂಡ್ರೆ ಅದರ ಅರ್ಥ ಏನು?