ಮಕರ ರಾಶಿ:
ಮಕರ ರಾಶಿಯವರು ತುಂಬಾ ನಂಬಿಕಸ್ತರು. ಈ ರಾಶಿಯವರು ಶಿಸ್ತಿಗೆ ತುಂಬಾ ಮಹತ್ವ ಕೊಡ್ತಾರೆ. ಯಾವುದೇ ಕೆಲಸವನ್ನು ಜವಾಬ್ದಾರಿಯಿಂದ ಮಾಡಲು ಇಷ್ಟಪಡುತ್ತಾರೆ. ಸುಳ್ಳು ಹೇಳಬಹುದು, ಆದರೆ ನಿಮ್ಮ ನಂಬಿಕೆಯನ್ನು ಎಂದಿಗೂ ಮುರಿಯುವುದಿಲ್ಲ. ಕೊಟ್ಟ ಮಾತಿಗೆ ತಪ್ಪುವುದಿಲ್ಲ, ಇತರರ ಗೌರವವನ್ನು ಸುಲಭವಾಗಿ ಹಾಳು ಮಾಡಲು ಬಯಸುವುದಿಲ್ಲ.
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.