ದೇಗುಲದಲ್ಲಿ ಧ್ಯಾನ ಮಾಡುವಾಗ ಈ ನಿಯಮಗಳು ನೆನಪಿರಲಿ

Suvarna News   | Asianet News
Published : Feb 27, 2021, 05:15 PM IST

ಹಿಂದೂ ಧರ್ಮದಲ್ಲಿ ಪೂಜೆಯ ಮಹತ್ವ ಅಪಾರ. ಇದೇ ವೇಳೆ ಪೂಜೆಯ ಸಮಯದಲ್ಲಿ ಜನರು ಮಂತ್ರಗಳನ್ನು ಪಠಿಸುತ್ತಾರೆ. ಆದರೆ ಮಂತ್ರ ಪಠಿಸುವಾಗ ಸರಿಯಾದ ಕ್ರಮ ಅನುಸರಿಸುವುದು ಮುಖ್ಯ. ಮಂತ್ರವನ್ನು ಮನೆಯಲ್ಲಿ ಪಠಿಸುವಾಗಲೂ ಕೂಡ, ಇಡೀ ನಿಯಮಗಳನ್ನು ಪಾಲಿಸಬೇಕು. ಅಂತೆಯೇ ದೇವಸ್ಥಾನಕ್ಕೆ ಹೋಗಿ ಮಂತ್ರಗಳನ್ನು ಪಠಿಸುವಾಗ ಕೆಲವೊಂದು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು. 

PREV
17
ದೇಗುಲದಲ್ಲಿ ಧ್ಯಾನ ಮಾಡುವಾಗ ಈ ನಿಯಮಗಳು ನೆನಪಿರಲಿ

ದೇವಸ್ಥಾನದಲ್ಲಿ ದೇವರ ದರ್ಶನ ಮಾಡುವಾಗ ಮೊದಲಿಗೆ ದೇವರಿಗೆ ನಮಸ್ಕರಿಸಿ. ನಂತರ ಮಂತ್ರಗಳನ್ನು ಪಠಿಸಿ. ದೇವಸ್ಥಾನದಲ್ಲಿ ಭಜನೆ ಮಾಡುವಾಗ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎನ್ನುವ ಮಹತ್ವ ಇಲ್ಲಿದೆ ತಿಳಿಯಿರಿ... 

27

ದೇವಸ್ಥಾನದಲ್ಲಿ ಮಂತ್ರಗಳನ್ನು ಪಠಿಸುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ: ಮಂತ್ರವನ್ನು ಜಪಿಸಲು ಕುಳಿತಾಗಲೆಲ್ಲ ಶುದ್ಧ ವಾದ ಉಣ್ಣೆಯ ಬಟ್ಟೆಯನ್ನು ಹಾಕಿ ಕುಳಿತುಕೊಳ್ಳಿ.

37

ಮಂತ್ರಗಳನ್ನು ಪಠಿಸುವಾಗ ಸೊಂಟ ನೇರವಾಗಿರಬೇಕು. ಅದೇ ಸಮಯದಲ್ಲಿ ಪದ್ಮಾಸನ ಅಥವಾ ಸುಖಾಸನ್ ಜೊತೆ ಕುಳಿತು ಮುಖ ನೇರವಾಗಿರಲಿ.

47

ಮಂತ್ರಗಳನ್ನು ಪಠಿಸುವಾಗ ಜಪ ಮಾಲೆಯನ್ನು ಬಲಗೈಯ ಬೆರಳುಗಳನ್ನು ಮೇಲೆ ಇತ್ತು ಹೆಬ್ಬೆರಳಿನ ತುದಿಯಿಂದ ಜಪ ಮಣಿಯನ್ನು ಎಣಿಸಬೇಕು. ಇದೆ ಸರಿಯಾದ ಮಾರ್ಗವಾಗಿದೆ. 

57

ಜಪ  ಮಾಡುವಾಗ ಜಪ ಮಾಲೆಯನ್ನು ನಾಭಿಯ ಕೆಳಗೆ ಅಥವಾ ಮೂಗಿನ ಮೇಲೆ ಹೋಗದ ರೀತಿಯಲ್ಲಿ ಹಿಡಿಯಿರಿ. ಎದೆಯಿಂದ ಹಾರವನ್ನು 4 ಬೆರಳು ದೂರದಲ್ಲಿಡಿ.

67

ಜಪಮಾಡುವಾಗ, ಹಾರವನ್ನು ಕೆಳಗೆ ಬೀಳಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ. ಜಪಮುಗಿದ ನಂತರ ಜಪ ಸಾರವನ್ನು ಪೆಟ್ಟಿಗೆಯಲ್ಲಿಡಿ. ಜಪಮಾಡುವಾಗ ಪ್ಲಾಸ್ಟಿಕ್ ಹಾರವನ್ನು ಎಂದಿಗೂ ತಿರುಗಿಸಬೇಡಿ.

77

ಜಪ ಮಾಲೆಯನ್ನು ತಿರುಗಿಸುವಾಗ ಮನಸ್ಸು ಒಂದು ಕಡೆ ಇರಬೇಕು.ಧ್ಯಾನ, ಮನಸ್ಸು ಚಿತ್ತ ಎಲ್ಲವೂ ಒಂದೇ ಕಡೆ ಇದ್ದಾಗ ಮಾತ್ರ ದೇವರ ಕಡೆಗೆ ಭಕ್ತಿ ಒಲಿದು ಬರಲು ಸಾಧ್ಯ . 

click me!

Recommended Stories