ವೃಷಭ ರಾಶಿಯವರಿಗೆ ಲಕ್ಷ್ಮಿ ದೇವಿಯ ಆಶೀರ್ವಾದವಿದೆ. ಇವರು ಬೇಗನೆ ಯಶಸ್ಸನ್ನು ಸಾಧಿಸುತ್ತಾರೆ. ಇವರ ಮೇಲೆ ಶುಕ್ರ ದೇವನ ವಿಶೇಷ ಆಶೀರ್ವಾದ ವಿದೆ.
ಕರ್ಕಾಟಕ ರಾಶಿಯವರಿಗೆ ಹಣದ ಕೊರತೆ ಇರುವುದಿಲ್ಲ. ಇವರು ಕಠಿಣ ಪರಿಶ್ರಮಿಗಳು. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ.
ಸಿಂಹ ರಾಶಿಯ ಜನರಿಗೆ ಲಕ್ಷ್ಮಿ ಕೃಪೆಯಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಇವರು ಶ್ರೀಮಂತರು. ಇವರು ಯಾವುದೇ ಕೆಲಸವನ್ನು ಮಾಡಲು ಯಾವಾಗಲೂ ಸಿದ್ದರಿರುತ್ತಾರೆ.
ವೃಶ್ಚಿಕ ರಾಶಿಯ ಜನರು ತುಂಬಾ ಶ್ರೀಮಂತರು ಹಾಗೇ ತುಂಬಾ ಶ್ರಮಶೀಲರು. ಇವರ ಆರ್ಥಿಕ ಅಂಶವು ಸಾಕಷ್ಟು ಪ್ರಬಲವಾಗಿದೆ.ಇವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ದರಿರುತ್ತಾರೆ.
Sushma Hegde