ಕನ್ಯಾ ರಾಶಿಯಲ್ಲಿ ಬುಧ,ಡಬಲ್ ಆಗುತ್ತೆ ಈ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್
First Published | Sep 22, 2023, 1:34 PM ISTಗ್ರಹಗಳ ರಾಜಕುಮಾರ ಬುಧವು ಸಾಮಾನ್ಯವಾಗಿ ಯಾವುದೇ ರಾಶಿಚಕ್ರದಲ್ಲಿ 27 ದಿನಗಳವರೆಗೆ ಇರುತ್ತಾನೆ. ಅಕ್ಟೋಬರ್ ಮೊದಲ ದಿನ ಬುಧ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಅಕ್ಟೋಬರ್ 1 ರಂದು ರಾತ್ರಿ 08.39ಕ್ಕೆ ಸಿಂಹ ರಾಶಿಯಿಂದ ಹೊರ ಬಂದು ತನ್ನದೇ ಆದ ಕನ್ಯಾರಾಶಿಗೆ ಸಾಗುತ್ತಾನೆ.