ಸೂರ್ಯ ಸಂಕ್ರಮಣ,ಈ ರಾಶಿಯವರಿಗೆ ಕಷ್ಟದ ದಿನಗಳು ಆರಂಭ
First Published | Sep 27, 2023, 12:14 PM ISTಅಕ್ಟೋಬರ್ 18 ರಂದು , ಸೂರ್ಯ ದೇವನು ಕನ್ಯಾರಾಶಿಯಿಂದ ತುಲಾ ರಾಶಿಗೆ ಸಾಗಲಿದ್ದಾನೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಲಾ ರಾಶಿಯಲ್ಲಿ ಸೂರ್ಯನನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಪ್ರತಿಕೂಲ ಫಲಿತಾಂಶ ಪಡೆಯಬಹುದು. ಹೀಗಾಗಿ ಕೆಲವು ರಾಶಿಚಕ್ರ ಅಶುಭ ಫಲಿತಾಂಶ ಪಡೆಯಬಹುದು.