ಸೂರ್ಯ ಚಂದ್ರ ಒಂದೇ ರಾಶಿಯಲ್ಲಿ ,ಈ ರಾಶಿಯವರಿಗೆ ಭಾರೀ ಅದೃಷ್ಟ

Published : Oct 13, 2023, 11:09 AM IST

ಅಕ್ಟೋಬರ್‌ 14 ರಂದು ಸೂರ್ಯ ಮತ್ತು ಚಂದ್ರ ಒಂದೇ ರಾಶಿಗೆ ಬರುತ್ತಾರೆ.ಕನ್ಯಾ ರಾಶಿಗೆ ಬರುತ್ತಾರೆ. ಇದರಿಂದ ಕೆಲವು ರಾಶಿಗೆ ಶುಭ ಫಲ ಸಿಗುತ್ತದೆ.

PREV
14
ಸೂರ್ಯ ಚಂದ್ರ ಒಂದೇ ರಾಶಿಯಲ್ಲಿ ,ಈ ರಾಶಿಯವರಿಗೆ ಭಾರೀ ಅದೃಷ್ಟ

ಕರ್ಕಾಟಕ ರಾಶಿಯವರಿಗೆ ವೃತ್ತಿಪರ ಗುರಿಗಳ ಮೇಲೆ ಕೆಲಸ ಮಾಡಲು  ಸಮಯ ಉತ್ತಮವಾಗಿದೆ. ನೀವು ಗಮನಾರ್ಹ ಪ್ರಗತಿಯನ್ನು ಸಾಧಿಸಬಹುದು.ತಾಳ್ಮೆಯು ಭವಿಷ್ಯದ ಅಭಿವೃದ್ದಿಗೆ ದಾರಿ ಮಾಡುಕೊಡುತ್ತದೆ.

24

ಕನ್ಯಾ ರಾಶಿಯವರು ಆರ್ಥಿಕವಾಗಿ ಉತ್ತಮವಾಗಿರುತ್ತಾರೆ.ನಿಮ್ಮ ವೃತ್ತಿ ಜೀವನದ ಬಗ್ಗೆ ತಾರ್ಕಿಕವಾಗಿ ಮತ್ತು ಅರ್ಥ ಗರ್ಭಿತವಾಗಿ ಯೋಚಿಸುವ ಅಗತ್ಯವಿದೆ.ನಿಮ್ಮ ಅತ್ಯುತ್ತಮ ಗುಣವನ್ನು ಪ್ರಶಂಸಿಸಲಾಗುತ್ತದೆ.
 

34

ಧನು ರಾಶಿಯಲ್ಲಿ ಉತ್ಸಾಹದ ವಾತಾವರಣವಿರುತ್ತದೆ.ನಿಮ್ಮ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಮುಂದೆವರಿಯಬೇಕು.ಹೆಚ್ಚು ಒತ್ತಡ ತೆಗೆದುಕೊಳ್ಳಬೇಕು.
 

44

ಕುಂಭ ರಾಶಿಯವರು ವೃತ್ತಿ ಜೀವನದ ಬಗ್ಗೆ ಆಶಾವಾದಿಗಳಾಗಿರಬೇಕು .ಅರ್ಹತೆಗಳು ಶೀಘ್ರದಲ್ಲೇ ಗುರುತಿಸಲ್ಪಡುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ  ಬಹಳಷ್ಟು ಲಾಭವನ್ನು ಪಡೆಯುತ್ತೀರಿ.
 

Read more Photos on
click me!

Recommended Stories