ಶುಕ್ರವು ಈಗ ಮೀನ ರಾಶಿಯಲ್ಲಿದೆ. ಈ ಸ್ಥಳದಲ್ಲಿ ಮಾಳವ್ಯ ರಾಜಯೋಗವನ್ನು ಉಂಟಾಗುತ್ತದೆ. ಮುಂದಿನ 9 ದಿನಗಳ ಕಾಲ ಮಾಲವ್ಯ ರಾಜ್ಯ ಯೋಗ ಇರುತ್ತದೆ. ಏಪ್ರಿಲ್ 24 ರಂದು ಶುಕ್ರನು ಮೀನ ರಾಶಿಯಿಂದ ಹೊರಬಂದು ಮೇಷ ರಾಶಿಗೆ ಪ್ರವೇಶಿಸಿದಾಗ ರಾಜಯೋಗ ಉಂಟಾಗುತ್ತದೆ. ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸುವ ಮುನ್ನ ಈ 9 ದಿನಗಳು 5 ರಾಶಿಯವರಿಗೆ ತುಂಬಾ ಶುಭಕರವಾಗಿದೆ.