ಅದರಲ್ಲೂ ಬಾವಲಿಗಳು, ರಣಹದ್ದುಗಳು ಮನೆಗೆ ನುಗ್ಗಿದರೆ.. ಮನೆಯ ಯಜಮಾನನ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಹಾಗಾಗಿ ಬಾವಲಿಗಳು ಮನೆಯೊಳಗೆ ಬಂದರೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.ರಣಹದ್ದು ಮನೆಗೆ ಬಂದರೆ ಸಮಸ್ಯೆಗಳು ಹೆಚ್ಚಾಗುತ್ತವೆ. ಬಂಧ ಕೆಡುತ್ತದೆ ಎನ್ನುತ್ತಾರೆ.