ಶುಕ್ರ ಬಲದಿಂದ ಈ ರಾಶಿಗಳಿಗೆ ಉದ್ಯೋಗದಲ್ಲಿ ಬಡ್ತಿ,ಧನಯೋಗ

Published : Sep 24, 2023, 12:02 PM IST

ಅಕ್ಟೋಬರ್‌ ಮೊದಲ ವಾರದಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸುತ್ತವೆ.ಅಕ್ಟೋಬರ್‌ 2 ರಂದು ಬೆಳಗ್ಗೆ 1:02 ಕ್ಕೆ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರ ಸಂಕ್ರಮಣದಿಂದ ಮೂರು ರಾಶಿಚಕ್ರದವರಿಗೆ ಹೆಚ್ಚು ಲಾಭವಾಗಲಿದೆ.  

PREV
13
ಶುಕ್ರ ಬಲದಿಂದ ಈ ರಾಶಿಗಳಿಗೆ ಉದ್ಯೋಗದಲ್ಲಿ ಬಡ್ತಿ,ಧನಯೋಗ

ಕರ್ಕಾಟಕ ರಾಶಿಯವರಿಗೆ ಶುಕ್ರನ ಆಗಮನದಿಂದ ಸುವರ್ಣ ಅವಕಾಶವನ್ನು ಪಡೆಯಬಹುದು. ಬಡ್ತಿಯೊಂದಿಗೆ ಆದಾಯದಲ್ಲಿ ಹೆಚ್ಚಾಳವಾಗುವ ಸಾಧ್ಯತೆ ಇದೆ. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ. 
 

23

ಕನ್ಯಾ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಿಂದ ಒಲ್ಲೆಯ ಸುದ್ದಿ ಸಿಗುತ್ತದೆ. ಶುಕ್ರನ ಸಂಚಾರದಿಂದನಿಮ್ಮ ಜೀವನದಲ್ಲಿ ಸಂತೋಷ ಇರುತ್ತದೆ. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಆರ್ಥಿಕ ದೃಷ್ಟಿಯಿಂದ ಸಮಯ ಉತ್ತಮವಾಗಿದೆ.

33

ವೃಶ್ಚಿಕ ರಾಶಿಯವರಿಗೆ ಈ ಅವಧಿಯಲ್ಲಿ ನೀವು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಹೊಸ ಹುಡಿಕೆಯ ಮೂಲಕ ಹಣವು ಬರುತ್ತದೆ. ನಿಮ್ಮ ವೃತ್ತಿ ಜೀವನದಲ್ಲಿ ನೀವು ಹೊಸ ಅವಕಾಶಗಳನ್ನು ಎದುರಿಸಬಹುದು.

Read more Photos on
click me!

Recommended Stories