ವೈದಿಕ ಜ್ಯೋತಿಷ್ಯದಲ್ಲಿ ಅಮವಾಸ್ಯೆ ದಿನಾಂಕವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.ಈ ವರ್ಷ ಅಶ್ವಿನ್ ಮಾಸದ ಕೃಷ್ಣ ಪಕ್ಷದ ಅಮಾವಸ್ಯೆಯಂದು ಶನಿಚಾರಿ ಅಮಾವಸ್ಯೆಯ ಶುಭ ಕಾಕತಾಳೀಯವಿದೆ.
ವೃಷಭ ರಾಶಿಯವರಿಗೆ ವಿಶೇಷವಾಗಿ ಶನಿದೇವನ ಆಶೀರ್ವಾದ ದೊರೆಯುತ್ತದೆ. ಹಿರಿಯರಿಂದ ಹೊಗಳಿಕೆ , ಬಡ್ತಿ ಸಿಗಲಿದೆ.ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮ. ಹೊಸ ವ್ಯವಹಾರದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆ ಇದೆ.
ಮಿಥುನ ರಾಶಿಯವರಿಗೆ ಶನಿ ಬೆಂಬಲ ಇದೆ. ನೀವು ಸಹಾಯ ಮಾಡಿದಷ್ಟು ನಿಮಗೆ ಗೌರವ ಸಿಗುತ್ತದೆ.ತಂದೆ ಯಿಂದ ಸಂಪೂರ್ಣ ಬೆಂಬಲ .ದೂರ ಪ್ರಯಾಣ ಸಾಧ್ಯ.
ತುಲಾ ರಾಶಿಯ ವಿದ್ಯಾರ್ಥಿಗಳಿಗೆ ಶನಿ ಆಶೀರ್ವಾದ ಸಿಗುತ್ತದೆ.ಆಟೋ ಮೊಬೈಲ್ ಕ್ಷೇತ್ರದಲ್ಲಿಇದ್ದವರೆಗೆ ಒಳ್ಳೆ ದಿನ ಆರಂಭ. ನಿಮ್ಮ ಕೆಲಸವನ್ನು ಸರಿಯಾದ ಸಮಸ್ಯೆಗೆ ಮಾಡುವಿರಿ.
ಕುಂಭ ರಾಶಿಯ ಜನರು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತಾರೆ.ದೊಡ್ಡ ಲಾಭವನ್ನು ಗಳಿಸುವಿರಿ. ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ಸಮಯ