ಸಾಡೇ ಸತಿ, ಧೈಯಾ ಅಂದ್ರೆ ಏನು?
ಈ ಎರಡಕ್ಕೂ ವ್ಯತ್ಯಾಸ ಇದೆ. ಸಾಮಾನ್ಯವಾಗಿ ಸಾಡೇಸತಿ ಏಳೂವರೆ ವರ್ಷ ಇರುತ್ತೆ. ಅದೇ ಧೈಯಾ ಎರಡೂವರೆ ವರ್ಷ ಇರುತ್ತೆ. ಶನಿ ಜನ್ಮರಾಶಿಯಿಂದ 12,1,2ನೇ ಮನೆಯಲ್ಲಿ ಸಂಚರಿಸುವಾಗ ಸಾಡೇ ಸತಿ ಅಂತ ಹೇಳ್ತಾರೆ. ಶನಿ ಜನ್ಮರಾಶಿಯಿಂದ ನಾಲ್ಕನೇ ಅಥವಾ ಎಂಟನೇ ಮನೆಯಲ್ಲಿ ಸಂಚರಿಸಿದಾಗ ಧೈಯಾ ಆಗುತ್ತೆ.
ಸೂಚನೆ: ಇಲ್ಲಿ ಹೇಳಿರುವ ವಿಷಯಗಳು ಹಲವು ಪಂಡಿತರು, ಶಾಸ್ತ್ರಗಳಲ್ಲಿ ಹೇಳಿರುವ ವಿಷಯಗಳ ಆಧಾರದ ಮೇಲೆ ಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಅಂತ ಓದುಗರು ಗಮನಿಸಬೇಕು.